Krishi Engineering Paribhashika Shabdakosha (A Glossary of Agricultural Engineering)
University of Agricultural Sciences, Bengaluru
Ashlar
ಚದರಗಲ್ಲು ಕಟ್ಟಡ, ಚದರವಾಗಿ ಸೀಳಿತೆಗೆದ ಕಲ್ಲು
Ashlar masonry
ಕಲ್ಲುಕಟ್ಟಡ
Asphaltic
ಕಪ್ಪುರಾಳ
Asphaltic concrete
ಕಲ್ಲರಗು/ಕಪ್ಪುರಾಳದ ಜಲ್ಲಿಗಾರೆ, ಅಸ್ಫಾಲ್ಟಿಕ್ ಕಾಂಕ್ರೀಟ್
Assemble
ಜೋಡಿಸು, ಹೊಂದಾಣಿಸು
Assembly
ಸಮುಚ್ಛಯ
Assimilation
ಸಮರೂಪಗೊಳಿಸುವಿಕೆ
Assisting engine
ನೆರವಾಗುವ ಯಂತ್ರ
Atomise
ತೃಣೀಕರಿಸು, ಅಣುರೂಪಿಸು,ತುಂತುರುಗೊಳಿಸುವ
Atomised paint
ಅಣುರೂಪಿತ ಬಣ್ಣ
Atomisation
ಅಣುರೂಪೀಕರಣ
Atomiser
ತುಂತುರು ಸಾಧನ
Attaching & detaching
ಜೋಡಿಸುವುದು ಮತ್ತು ಕಳಚುವುದು
Attachment
ಜೋಡಣೆ, ಸೇರಿಸುವುದು
Atterberg indices
ಅಟ್ಯರ್ ಬರ್ಗ್ ಸೂಚಕಾಂಕ
Atterberg limit
ಅಟ್ಯರ್ ಬರ್ಗ್ ಪರಿಮಿತಿ
Auger
ಬೈರಿಗೆ
Auger boring
ನೆಲಬ್ಬೆರಿಗೆ ಕೊರತೆ
Auger hole
ಬೈರಿಗೆ ರಂದ್ರ
Automatic