भारतीय भाषाओं द्वारा ज्ञान

Knowledge through Indian Languages

Dictionary

Krishi Engineering Paribhashika Shabdakosha (A Glossary of Agricultural Engineering)

University of Agricultural Sciences, Bengaluru

A B C D E F G H I J K L M N O P Q R S T U V W X Y Z

Angularity correction

ಕೋನ ತಿದ್ದುಪಡಿ

Angular velocity

ಕೋನಮಾಪಿತ ವೇಗ, ವರ್ತುಲ ವೇಗ

Anicut

ಅಣೆಕಟ್ಟು

An-ion

ಋಣ ವಿದ್ಯುದ್ವಾಹಿಕಣ

Anode

ಧನವಿದ್ಯುತ್ ಧ್ರುವ

Anode accelerating

ಧನವಿದ್ಯುಧ್ರುವದ ವೇಗವರ್ಧಕ

Annealed copper

ಹದಮಾಡಿದ ತಾಮ್ರ (ಕಾಯಿಸಿ ಕ್ರಮೇಣ ಆರಿದ)

Annealing

ಹದಮಾಡುವುದು, ಹದಗೊಳಿಸುವುದು

Annular ring

ಕಂಕಣಾಕಾರದ ಉಂಗುರಗಳು

Antenna shield

ಗ್ರಾಹಕ ಪ್ರಸಾರಕ ತಂತಿ ಫಲಕ/ಕವಚ

Anticorrosives

ತುಕ್ಕು ನಿರೋಧಕ ವಸ್ತುಗಳು

Anticlockwise

ವಾಮವರ್ತಿ, ಅಪ್ರದಕ್ಷಿಣ

Anticyclone

ಪ್ರತಿಸುಳಿಗಾಳಿ, ಅಪಭ್ರಮಣ ಮಾರುತ

Antifreezer

ಘನೀಭವನ ನಿರೋಧಕ, ಪ್ರತಿ ಶೀತಲಕ

Antifriction

ಪ್ರತಿಘರ್ಷಕ, ಫರ್ಷಣರೋಧೀ

Antimony

ಭಿದುರತೆ

Antioxidants

ಉತ್ಕರ್ಷಣ ನಿರೋಧಕಗಳು

Apex

ತುದಿ,ಶಿಖರ, ಶಿಖಾಗ್ರ

Apex angle

ಶಿಖಾಗ್ರಕೋನ, ಶೀರ್ಷಕೋನ, ತುದಿಕೋನ

Apiculus

ತುದಿಯುಳ್ಳ

Languages

Dictionary Search

Loading Results

Quick Search

Follow Us :   
  भारतवाणी ऐप डाउनलोड करो
  Bharatavani Windows App