Krishi Engineering Paribhashika Shabdakosha (A Glossary of Agricultural Engineering)
University of Agricultural Sciences, Bengaluru
Acknowledgement of signal (message)
ಸಂಕೇತದ ಸ್ವೀಕ್ರತಿ
Action current
ಹರಿವ ವಿದ್ಯುತ್
Acuminate
ಚುಪಾದ
Adaptability
ಹೊಂದಾಣಿಕೆ
Adequate irrigation
ಯಥೋಚಿತ ನೀರಾವರಿ
Adhesion
ಪರಿಕೀಯಾಕರ್ಷಣಶಕ್ತಿ, ಸಂಸಕ್ತಿ
Adjacent wheels
ಅಕ್ಕ ಪಕ್ಕದ ಚಕ್ರಗಳು
Adjustable proportinate module
ಹೊಂದಿಸಬಲ್ಲ ಪ್ರಮಾಣಾನುಗುಣ ಮಾನಕ
Adjustable semi module(Rateable semi module)
ಹೊಂದಿಸಬಲ್ಲ ಅರೆಮಾನಕ
Adjustment
ಹೊಂದಾಣಿಕೆ,ಸಮಾಯೋಜನೆ
Admittance
ಪ್ರವೇಶ, ಸೇರಿಸುವುದು
Admittance, natural
ನೈಸರ್ಗಿಕ ಪ್ರವೇಶ
Adsorbed layer
ಅಧಿಶೋಷಿತ ಸ್ತರ/ಪದರ
Adsorption complex
ಅಧಿಶೋಷಣ ಸಂಕೀರ್ಣ
Advance starter
ಮುಂಗಡ ಚಾಲಕ
Adzing
ವಿಷಮಗುಣ ಸ್ಥಾನಿಕ
Aeolotropic
ಅಸಮಭೌತಿಕ
Aeration
ಗಾಳಿಯಾಡುವಿಕೆ, ವಾಯು ಸಂಚಾಲನೆ
Aerial
ತರಂಗ, ಗ್ರಹಣತಂತಿ
Aerial survey