Krishi Sukshmajeevishastra Paribhashika Shabdakosha (A Glossary of Agricultural Microbioligy)(UAS-B)
University of Agricultural Sciences Bangalore
Macaroni
ಟೊಳ್ಳು ಸೇವಿಗೆ
Mace
ಜಾಪತ್ರೆ
Macerated nodule
ಮೆತುವಾದ ಗ್ರಂಥಿ, ಪುಡಿಮಾಡಿದ ಬೇರುಗಂಟು
Mackrele
ಬಂಗುಡೆ
Macrofauna
ಬೃಹತ್ ಪ್ರಾಣಿವರ್ಗ
Macromolecule
ಬೃಹತ್ ಅಣು
Macronucleus
ಬೃಹತ್ ಕೇಂದ್ರಕ
Macronutrients
ಬೃಹತ್ ಪೋಷಕಾಂಶಗಳು
Macrophage
ಬೃಹತ್ ಭಕ್ಷಕ
Macrophagous
ಮಹಾಭಕ್ಷಿ
Macroscopic
ಬರಿಯಕಣ್ಣಿಗೆ ಕಾಣುವ
Madura foot
ಮಧುರಪಾದ (ಹುತ್ತುಗಾಲು)
Maggot
ನೊಣದ ಮರಿಹುಳು
Magnetic condensor lens
ಅಯಸ್ಕಾಂತ ಸಾಂದ್ರ ಕಾರಕ ಮಸೂರ
Magnetic objective lens
ಅಯಸ್ಕಾಂತ ವಸ್ತು ಮಸೂರ
Magnetic projection lens
ಅಯಸ್ಕಾಂತ ಚಾಚು ಮಸೂರ
Magnification
ಬೃಹದೀಕರಣ
Maintenance
ಕಾಪಾಡುವುದು, ನಿರ್ವಹಣೆ
Malformation
ವಿಕೃತರೂಪಿ
Malignant tertian