Krishi Sukshmajeevishastra Paribhashika Shabdakosha (A Glossary of Agricultural Microbioligy)(UAS-B)
University of Agricultural Sciences Bangalore
Fab-antibody
ಪ್ರತಿವಿಷಜನಕ ಬಂಧಕ
Fabric
ರಚನಾ ವಿನ್ಯಾಸ
Facultative
ಐಚ್ಛಿಕ
Facultative anaerobe
ಐಚ್ಛಿಕ ಆಮ್ಲಜನಕ ನಿರಪೇಕ್ಷಿ
Facultative parasite
ಐಚ್ಛಿಕ ಪರೋಪಜೀವಿ
Facultative psychrophile
ಐಚ್ಛಿಕ ಶೀತಪ್ರಿಯ
Fallow season
ಬೀಳುಬಿಡುವ ಕಾಲ
Farcy
ರಸಗ್ರಂಥಿ ರೋಗ
Farm yard manure
ಕೊಟ್ಟಿಗೆ ಗೊಬ್ಬರ
Fatty acid
ಮೇದಾಮ್ಲ
Fecal indicator
ಮಲೀಯ ಸೂಚಕ
Fecal matter
ಮಲೀಯ ಪದಾರ್ಥ
Fecal oral dissemination pattern
ಮಲಬಾಯಿ ಹರಡುವ ರೀತಿ
Federal food and drug act
ಕೇಂದ್ರ ಆಹಾರ ಮತ್ತು ಔಷಧ ಅಧಿನಿಯಮ
Feed back inhibition
ಪುನರ್ ಭರ್ತಿ ಪ್ರತಿಷೇಧ
Fermentation
ಹುದುಗುವಿಕೆ
Fermentative bacteria
ಹುದುಗಿಸುವ ಬ್ಯಾಕ್ಟೀರಿಯ
Fermentative pattern
ಹುದುಗು ಮಾದರಿ
Fermented beverage
ಹುದುಗಿದ ಪಾನೀಯ
Fermentor