Krishi Sukshmajeevishastra Paribhashika Shabdakosha (A Glossary of Agricultural Microbioligy)(UAS-B)
University of Agricultural Sciences Bangalore
Aerate
ಗಾಳಿಯಾಡಿಸು
Aeration
ಗಾಳಿಯಾಡುವಿಕೆ
Aerial mycelium
ಆಕಾಶಿಕವಕಜಾಲ, ಗಾಳಿಯಲ್ಲಿನ ಕವಕಜಾಲ
Aerobic chemoautotroph
ಆಮ್ಲಜನಕಾಪೇಕ್ಷಿ ರಾಸಾಯನಿಕ ಸ್ವಯಂಪೋಷಿ
Aerobic respiration
ಆಮ್ಲಜನಕಾಪೇಕ್ಷಿ ಉಸಿರಾಟ
Aerobic treatment
ಆಮ್ಲಜನಕಾಪೇಕ್ಷಿ ಚಿಕಿತ್ಸೆ
Aerobiology
ವಾಯುಜೀವಿಶಾಸ್ತ್ರ
Aeroscope
ವಾಯುದರ್ಶಕ
Aerosol
ಆವಿಕೀಟನಾಶಕ
Aerotactic, aerotaxis
ವಾತಾನುಚಲನ
Aerotactic response
ವಾತಾನುಚಲನ ಪ್ರತಿಕ್ರಿಯೆ
Aestivation
ಗ್ರೀಷ್ಮ ನಿಶ್ಚೇಷ್ಟತೆ
Affinity
ಸ್ವೀಕಾರಕತೆ
Agamete
ಅಯುಗ್ಮಕ
Agamous
ಅಯುಗ್ಮನಿ
Agamy
ಅಯುಗ್ಮತೆ
Agar diffusion method
ಅಗಾರ್ ಪ್ರಸರಣ ವಿಧಾನ
Agglutination
ಅಂಟಣೆ
Aggressive mimicry
ಭೀಕರ ಅಣಕು
Aging