भारतीय भाषाओं द्वारा ज्ञान

Knowledge through Indian Languages

Dictionary

Glossary of Semiconductor (English-Hindi) (CSTT)

Commission for Scientific and Technical Terminology (CSTT)

A B C D E F G H I J K L M N O P Q R S T U V W X Y Z

Inject

ಚುಚ್ಚಿ ಹೋಗಿಸು, ಒಳಸೇರಿಸು

Innoxious

ಕೆಡಕು ಮಾಡದ

Inoculation

ಮೈಲೀಕರಣ, ಸೋಂಕು ಒಳಸೇರಿಸುವಿಕೆ, ಮೈಲಿಹಾಕುವಿಕೆ, ಚುಚ್ಚಿ ಒಳಸೇರಿಸುವಿಕೆ

Inoculum

ಒಳಹೋಗಿಸುವ ದ್ರವ

Inocumal

ಸಾಕಣೆಪಾತ್ರೆಯೊಳಕ್ಕೆ ಹುದುಗಿಸುವ ಸಾಮಗ್ರಿ

Inorganic

ನಿರವಯವ, ಅಜೈವಿಕ

Inorganic mineral

ನಿರವಯವ ಖನಿಜ

Insect borne infection

ಕೀಟವಾಹಿತ ಸೋಂಕು

Insecticide

ಕೀಟನಾಶಕ

Insect tunnel

ಕೀಟ ಸುರಂಗ

In situ

ಸ್ವಸ್ಥಾನದಲ್ಲಿ

Insomnia

ನಿದ್ದೆಗೆಡಿಕೆ, ಜಾಗರೂಕತೆ

Integrated control

ಸಮಗ್ರ ಹತೋಟಿ

Integument

ಶರೀರರಕ್ಷಣೀ ಪೊರೆ

Interaction

ಅಂತರ್ ಕ್ರಿಯೆ

Intercalary

ಅಂತರ್ ಗೆಣ್ಣು

Intercalary sporangia

ಮಧ್ಯಸ್ಥ ಬೀಜಕಣದಾನಿ

Intercellular parasite

ಕೋಶಾಂತರ ಪರೋಪಜೀವಿ

Intergeneric

ಅಂತರ್ ಜಾತೀಯ

Intergeneric mutation

ಅಂತರ್ ಜಾತೀಯ ಉತ್ಪರಿವರ್ತನೆ

Languages

Dictionary Search

Loading Results

Quick Search

Follow Us :   
  भारतवाणी ऐप डाउनलोड करो
  Bharatavani Windows App