भारतीय भाषाओं द्वारा ज्ञान

Knowledge through Indian Languages

Dictionary

Glossary of Semiconductor (English-Hindi) (CSTT)

Commission for Scientific and Technical Terminology (CSTT)

A B C D E F G H I J K L M N O P Q R S T U V W X Y Z

Immuno paralysis

ಸೋಂಕುರಕ್ಷಕ ಪಾರ್ಶ್ವವಾಯು

Imperfect fungi

ಅಸಮಗ್ರ ಅಪೂರ್ಣ ಶಿಲೀಂಧ್ರಗಳು

Impermeable

ಅಪ್ರವೇಶ್ಯ, ಅಭೇದ್ಯ

Impetus

ಪ್ರಚೋದನೆ

Inactivation

ನಿಷ್ಕ್ರಿಯಾತ್ಮಕಗೊಳಿಸುವಿಕೆ

Incandescent

ಕಾವುಗೆಂಪಿನ, ಕಾವು ಬೆಳಕಿನ

Incineration

ಭಸ್ಮೀಕರಣ

Incipient

ಪ್ರಥಮಾವಸ್ಥೆಯ

Incompatibility, sexual

ಲೈಂಗಿಕ ಹೊಂದಾಣಿಕೆ ಇಲ್ಲದಿರುವಿಕೆ

Incriminate

ಅಪರಾಧ ಹೊರಿಸು

Incubate

ಹೊದಗಿಸು, ಕಾವುಕೊಡು

Incubation

ಪರಿಪಾಕಾವಸ್ಥೆ

Independent assortment

ಸ್ವತಂತ್ರ ವಿಂಗಡಣೆ

Induced enzyme

ಪ್ರೇರಿತ ಕಿಣ್ವ

Induction

ಪ್ರಚೋದನೆ, ಅನುಗಮನ

Indusible

ಪ್ರೇರಣಾತ್ಮಕ, ಪ್ರಚೋದನಾತ್ಮಕ

Industrial microbiology

ಔದ್ಯಮಿಕ ಸೂಕ್ಷ್ಮಜೀವಿಶಾಸ್ತ್ರ

Industrial use

ಔದ್ಯಮಿಕ ಬಳಕೆ

Industrial waste

ಕೈಗಾರಿಕಾ ರದ್ದಿ

Infantile paralysis

ಶೈಶವ ಪಾರ್ಶ್ವವಾಯು, ಮಕ್ಕಳ ಪಾರ್ಶ್ವವಾಯು

Languages

Dictionary Search

Loading Results

Quick Search

Follow Us :   
  भारतवाणी ऐप डाउनलोड करो
  Bharatavani Windows App