भारतीय भाषाओं द्वारा ज्ञान

Knowledge through Indian Languages

Dictionary

Glossary of Semiconductor (English-Hindi) (CSTT)

Commission for Scientific and Technical Terminology (CSTT)

A B C D E F G H I J K L M N O P Q R S T U V W X Y Z

Hemp

ಸೆಣಬು, ಸಣಬು

Hemp seed

ಸಣಬಿನ ಬೀಜ

Hepatic vein

ಯಕೃತ್ ಅಪಧಮನಿ

Hepatitis

ಯಕೃತ್ತಿನ ಊತ

Herb

ಮೂಲಿಕೆ

Herbicide

ಕಳೆನಾಶಕ, ಮೂಲಿಕೆನಾಶಕ

Herbivore

ಸಸ್ಯಾಹಾರಿ

Hereditary

ಅನುವಂಶೀಯ, ಅನುವಂಶಿಕ

Hereditary character

ಅನುವಂಶಿಕ ಗುಣ

Hereditary trait

ಅನುವಂಶಿಕ ವಿಶಿಷ್ಟ ಗುಣ

Hermaphroditism

ಉಭಯಲಿಂಗತ್ವ

Hermitically

ಗಾಳಿನುಗ್ಗದ ರೀತಿಯಲ್ಲಿ

Herpes

ಸರ್ಪಸುತ್ತು

Heterocaryon cell

ವಿಷಮಕೇಂದ್ರಕ ಕೋಶ

Hetero caryosis

ಅಸಮಕೇಂದ್ರಕ ವಿಭಜನೆ

Heterocyst

ಭಿನ್ನ ಕವಚಕೋಶ

Hetroecious rust

ಭಿನ್ನಲಿಂಗೀಯ ತುಕ್ಕು

Hetero fermentation

ಭಿನ್ನ ಹುದುಗುವಿಕೆ

Hetero fermentative microorganism

ಭಿನ್ನಹುದುಗು ಸೂಕ್ಷ್ಮಜೀವಿ

Heterogamete

ಅಸಮಲಿಂಗಾಣು, ಅಸಮಯುಗ್ಮಕ

Languages

Dictionary Search

Loading Results

Quick Search

Follow Us :   
  भारतवाणी ऐप डाउनलोड करो
  Bharatavani Windows App