भारतीय भाषाओं द्वारा ज्ञान

Knowledge through Indian Languages

Dictionary

Glossary of Semiconductor (English-Hindi) (CSTT)

Commission for Scientific and Technical Terminology (CSTT)

A B C D E F G H I J K L M N O P Q R S T U V W X Y Z

Hard swell

ಗಡುಸು ಉಬ್ಬು

Harness

ಸಜ್ಜಾಗು, ಉಪಯೋಗಿಸಿಕೋ

Harvest

ಸುಗ್ಗಿ, ಕೊಯಿಲು, ಕಟಾವು

Hash

ಕಲಬೆರಕೆ

Haustorium

ಚೂಷಕಾಂಗ, ಹೀರುವ ಅಂಗ, ಹೀರುವ ತಂತು

Hay fever

ಧೂಳಿನ ರೋಗ, ಕರಡಜ್ವರ

Head smut

ತೆನೆಕಾಡಿಗೆ ರೋಗ

Heart rot

ಹೃದಯ ಕೊಳೆತ

Heat labile

ಉಷ್ಣಪರಿವರ್ತನಶೀಲ

Heat processing

ಶಾಖ ಸಂಸ್ಕರಣ

Heat protective effect

ಉಷ್ಣರಕ್ಷಕ ಪರಿಣಾಮ

Heat sensitivity

ಉಷ್ಣ ಸಂವೇದನಾಶೀಲತೆ

Heat stable

ಉಷ್ಣ ಸ್ಥಿರ

Heat sterilisation

ಶಾಖಕ್ರಿಮಿ ಶುದ್ಧೀಕರಣ

Heat treatment

ಶಾಖ ಸಂಸ್ಕರಣ, ಶಾಖೋಪಚಾರ

Helical

ಸುರುಳಿಯಾಕಾರದ

Helicoid

ಸುರುಳಿ ರೂಪದ

Helicoidal

ಸುರುಳಿಯಾಕಾರದ

Heliotropism

ಸೂರ್ಯಾನುವರ್ತನ, ಬಿಸಿಲು ಸೆಳೆತ

Hemispherical

ಅರ್ಧಗೋಳಾಕೃತಿ

Languages

Dictionary Search

Loading Results

Quick Search

Follow Us :   
  भारतवाणी ऐप डाउनलोड करो
  Bharatavani Windows App