Malayalam-English-Kannada-Dictionary (CIIL)
Central Institute of Indian Languages (CIIL)
-ഉടെ
(in)
of
– ಅ
ಅದು ಮಂತ್ರಿಗಳ ಮನೆ
-ഇല്
(in)
in
– ಅಲ್ಲಿ
ಅವನು ಮನೆಯಲ್ಲಿ ಇದ್ದಾನೆ.
അപ്പോള്
(adv)
then
– ಆಗ
ನಾನು ಬರುವಾಗ ಅವನು ಬಂದನು.
ആല്
(in)
by
– ಇಂದ
ರಾವಣನು ರಾಮನಿಂದ ಕೊಲ್ಲಲ್ಪಟ್ಟನು.
നിന്ന്
(in)
from
– ಇಂದ
ಮನೆಯಿಂದ ಬೆಳಿಗ್ಗೆ ಹೊರಟೆನು.
വേണ്ടി
(in)
for
– ಓಸ್ಕರ
ರಮೇಶ ಅದನ್ನು ನನಗೋಸ್ಕರ ಮಾಡಿದನು.
മാര്ക്ക്
(nn)
mark
ಅಂಕ
ಅವರು ಉತ್ತರ ನೋಡಿ ಅಂಕ ನೀಡುತ್ತಾರೆ.
ഗണിതം
(nn)
arithmetic calculation
ಅಂಕಗಣಿತ
ರವಿಗೆ ಅಂಕಗಣಿತ ತುಂಬಾ ಕಷ್ಟ.
കള്ളി
(nn)
column
ಅಂಕಣ
ಸುದ್ಧಿ ಪತ್ರಿಕೆಯಲ್ಲಿ ಆ ಸುದ್ಧಿ ಅಂಕಣದಲ್ಲಿ ಬಂದಿದೆ
അക്കം
(nn)
numeral figure
ಅಂಕಿ
ನಾಲ್ಕು ಅಂಕಿಗಳ ಅತಿ ಚಿಕ್ಕಸಂಖ್ಯೆ ಬರೆ. (1000)
തോട്ടി
(nn)
hook for controlling elephant
ಅಂಕುಶ
ರವಿ ಅಂಕುಶದಿಂದ ಆನೆಯನ್ನು ಹತೋಟಿಗೆ ತಂದನು.
കട
(nn)
shop
ಅಂಗಡಿ
ಅವನು ಅಂಗಡಿಯಿಂದ ಸಾಮಾನು ತಂದನು.
കടക്കാരന്
(nn,comp)
shop keeper
ಅಂಗಡಿಕಾರ
ಅಂಗಡಿಕಾರ ಅಂಗಡಿಯನ್ನು ಮುಚ್ಚಿ ಹಿಂತಿರುಗಿದನು.
കിണ്ണാണം
(nn)
asking again & again
ಅಂಗಲಾಚು
ಅವನು ಅಂಗಲಾಚಲು ಮತ್ತೆ ಮತ್ತೆ ನಿಲ್ಲಲಿಲ್ಲ.
മുറ്റം
(nn)
yard round a house
ಅಂಗಳ
ಮಗು ಅಂಗಳಧಲ್ಲಿ ಆಡುತ್ತಿದೆ.
തളം
(nn)
veranda
ಅಂಗಳ
ಮಕ್ಕಳು ಅಂಗಳದಲ್ಲಿ ಆಟವಾಡಿದರು.
മലര്
(vi)
fall flat
ಅಂಗಾತ ಬೀಳು
ಅವನು ಅಂಗಾತ ಬಿದ್ದಿದ್ದಾನೆ.
കാലടി
(nn)
inside of the foot
ಅಂಗಾಲು
ಅಂಗಾಲಿಗೆ ಮುಳ್ಳು ಚುಚ್ಚಿತು.
ഉള്ളംകാല്
(nn)
sole of the feet
ಅಂಗಾಲು
ಅಂಗಾಲಿನಿಂದ ತಲೆವರೆಗೆ ನೋಯುತ್ತಿತ್ತು.
ഷര്ട്ട്
(nn)