भारतीय भाषाओं द्वारा ज्ञान

Knowledge through Indian Languages

Dictionary

Meenugarike Paribhashika Shabdakosha (A Glossary of Fisheries) (Kannada)

University of Agricultural Sciences, Bengaluru (UAS-B)

A B C D E F G H I J K L M N O P Q R S T U V W X Y Z

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें।
Please click here to view the introductory pages of the dictionary

< previous1234Next >

Wade

ಕೆಸರಿನಲ್ಲಿ ನಡೆ

Walnus

ಕಡಲ್ಗುದುರೆ

Warp

ಹಡಗಿನ ಹಗ್ಗ

Warty

ನರಹುಲಿ

Wash drop

ತೊಳೆಹನಿ

Water bath

ಜಲಶಾಖ ಪಾತ್ರೆ

Water bloom

ಜಲಪುಷ್ಪ

Water course

ನೀರುದಾರಿ, ನೀರುಮಾರ್ಗ

Water ferm

ಜಲಜರೀಗಿಡ

Water gas

ಜಲಾನಿಲ

Water gate

ನೀರ್ಬಾಗಿಲು

Water glass

ಪರೀಕ್ಷಾಗಾಜು, ನೀರುಗಾಜು

Waterhole

ಜಲರಂಧ್ರ

Water immersion

ಜಲವಿಲೀನ

Water level

ನೀರಿನ ಪಾತಳಿ

Water mold

ಜಲಬೂಷ್ಟು

Water of crystallitsation

ಹರಳುನೀರು

Water potable

ಕುಡಿಯುವ ನೀರು

Watershed area

ಜಲಾನಯನ ಪ್ರದೇಶ

Water spring

ಚಿಲುಮೆ, ನೀರುಬುಗ್ಗೆ
< previous1234Next >

Languages

Dictionary Search

Loading Results

Quick Search

Follow Us :   
  भारतवाणी ऐप डाउनलोड करो
  Bharatavani Windows App