भारतीय भाषाओं द्वारा ज्ञान

Knowledge through Indian Languages

Dictionary

Meenugarike Paribhashika Shabdakosha (A Glossary of Fisheries) (Kannada)

University of Agricultural Sciences, Bengaluru (UAS-B)

A B C D E F G H I J K L M N O P Q R S T U V W X Y Z

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें।
Please click here to view the introductory pages of the dictionary

Vein

ರಕ್ತವಾಹಿನಿ, ಮಲಿನರಕ್ತನಾಳ

Velocimeter

ವೇಗಮಾಪಕ

Velocity

ವೇಗ, ಗತಿ

Velocity constant

ವೇಗಸ್ಥಿರ

Velum

ಪೊರೆ

Venacava

ಮಹಾಭಿಧಮನಿ

Venom

ವಿಷ

Ventral

ಉದರ ಸಂಬಂಧ

Venous

ರಕ್ತನಾಳಕ್ಕೆ ಸಂಬಂಧಿಸಿದ

Ventral blood vessel

ಅಧೋರಕ್ತನಾಳ

Ventricle

ಹೃತ್ಕುಕ್ಷಿ

Ventury

ವಾಯುಮಾರ್ಗ

Verdigrisgreeh

ನೀಲಿಮಿಶ್ರಿತ ಹಸುರು

Vermin

ಕ್ರಿಮಿಹುಳು

Verrucose

ಗುಳ್ಳೆ

Verruculose

ಸೂಕ್ಷ್ಮಗುಳ್ಳೆ

Vertebra

ಬೆನ್ನೆಲುಬು

Vesicle

ಚೀಲ, ಗುಳ್ಳೆ, ಕೋಶ

Vesicular cell

ಗುಳ್ಳೆಯಾಕಾರದ ಕೋಶ

Vesiculose

ಬಹುಚೀಲಗಳಿಂದಾದ

Languages

Dictionary Search

Loading Results

Quick Search

Follow Us :   
  भारतवाणी ऐप डाउनलोड करो
  Bharatavani Windows App