Meenugarike Paribhashika Shabdakosha (A Glossary of Fisheries) (Kannada)
University of Agricultural Sciences, Bengaluru (UAS-B)
शब्दकोश के परिचयात्मक पृष्ठों को देखने के लिए कृपया यहाँ क्लिक करें।
Please click here to view the introductory pages of the dictionary
Tabefaction
ದೇಹ ಕ್ಷಯ
Tabes
ಕ್ಷಯರೋಗ
Tadpole
ಮರಿಗಪ್ಪೆ, ಗೊದಮೊಟ್ಟೆ
Tadpole fish
ಚಪ್ಪಟೆತಲೆಯ ಒಂದು ಬಗೆಯ ಮೀನು
Talang
ಹಲಗೆಮೀನು, ಪಲ್ವಾಮೀನು
Tallow
ಕೊಬ್ಬು, ಚರಬಿ
Tamaring fish
ಮೀನುಗೊಜ್ಜು
Tangled mass
ಎಳೆಗಳ ರಾಶಿ
Tank
ಕರೆ, ನೀರುತೊಟ್ಟಿ
Tapertail anchovy
ಬಿಂಬುಲಿಮೀನು, ನಾಯಿಮನಂಗುಮೀನು
Tapeworm
ಲಾಡಿಹುಳು
Tarpon
ದೊಡ್ಡಬೇಟೆಮೀನು, ಕನ್ನಂಗಿಮೀನು
Tart
ಹುಳಿ, ಕಟುರುಚಿ
Tasimeter
ಸೂಕ್ಷ್ಮವ್ಯತ್ಯಾಸಮಾಪಕ (ಶಾಖ, ತೇವ ಬದಲಾವಣೆ ಅಳೆಯಲು)
Taste bud
ರಸಾಂಕುರ, ಸವಿಕುಡಿ
Tavern
ಹೋಟೆಲ್
Taxon
ವರ್ಗ
Taxonomy
ವರ್ಗೀಕರಣಶಾಸ್ತ್ರ
Technical knowhow
ತಾಂತ್ರಿಕಜ್ಞಾನ
Technology