भारतीय भाषाओं द्वारा ज्ञान

Knowledge through Indian Languages

Dictionary

Meenugarike Paribhashika Shabdakosha (A Glossary of Fisheries) (Kannada)

University of Agricultural Sciences, Bengaluru (UAS-B)

A B C D E F G H I J K L M N O P Q R S T U V W X Y Z

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें।
Please click here to view the introductory pages of the dictionary

Transgression

ಅತಿಕ್ರಮಣ

Transitional colour

ಸ್ಥಿತ್ಯಂತರ ಬಣ್ಣ, ಪರಿಕ್ರಮಣಬಣ್ಣ

Transitional zone

ಸಂಕ್ರಮಣ ವಲಯ

Transitive rule

ವಾಹಕ ನಿಯಮ

Translocation

ಸ್ಥಳಾಂತರಣ

Transmutation

ರೂಪಾಂತರೀಕರಣ

Transparent

ಪಾರದರ್ಶಕ

Transversal

ವ್ಯತ್ಯಸ್ಥ

Trauma

ಗಾಯ

Trawl net

ಟ್ರಾಲ್ ಬಲೆ ( ದೋಣಿಗೆ ಕಟ್ಟಿ ನೀರಿನ ತಳದಲ್ಲಿ ಎಳೆಯುವ ಬಲೆ )

Treatment

ಉಪಚಾರ, ಚಿಕಿತ್ಸೆ

Trematoda

ಕಾರಲು ಹುಳು

Trench

ಅಗಳು, ತೋಡು, ಕಂದಕ

Tributaries

ಉಪನದಿಗಳು, ಉಪಕಾಲವೆ, ಉಪಪ್ರವಾಹ

Trimming

ಸಜ್ಜುಗೊಳಿಸು

Triploid

ತ್ರಿಗುಣಿತ

Trophocyte

ಪೋಷಕ ಕೋಶಿಕೆ

Tropism

ಅನುವರ್ತನ

Troponucleus

ಪೋಷ ಕೇಂದ್ರಕ

Trough

ತೊಟ್ಟಿ

Languages

Dictionary Search

Loading Results

Quick Search

Follow Us :   
  भारतवाणी ऐप डाउनलोड करो
  Bharatavani Windows App