भारतीय भाषाओं द्वारा ज्ञान

Knowledge through Indian Languages

Dictionary

Meenugarike Paribhashika Shabdakosha (A Glossary of Fisheries) (Kannada)

University of Agricultural Sciences, Bengaluru (UAS-B)

A B C D E F G H I J K L M N O P Q R S T U V W X Y Z

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें।
Please click here to view the introductory pages of the dictionary

Toad

ನೆಲಗಪ್ಪೆ

Tongue

ನಾಲಿಗೆ

Tonicity

ಹದ

Toothed cardinal fish

ಮುಲ್ಲಿತರು ಮೀನು

Toothed pony fish

ಗುರುಕುಮೀನು, ಕುರ್ಚಿಮೀನು

Toothed shad

ಸಿಹಿಗೆಂಡೆ, ಅಂಬಲಿಕ್ಕ

Top minnow

ಗಂಬುಸಿಯಮೀನು, ಹೆಬ್ಬೆಗೆ ಪಕ್ಕೆಮೀನು

Topography

ಭೂಮೇಲ್ಮೈ ಲಕ್ಷಣ

Torpedo trevally

ಕೋದಂಡೆ ಗೊಂಡೆಮೀನು

Tortoise

ಆಮೆ

Toxicity

ವಿಷದ, ನಂಜಿನ, ಜೀವಿಷತೆ

Toxic residue

ವಿಷಕಾರಕಗ ಉಳಿಕೆ

Toxin

ವಿಷವಸ್ತು, ಜೀವಿಷ

Trachea

ಶ್ವಾಸನಾಳ

Trachoma

ಕಣ್ಣಿನರೋಗ

Trackline

ಜಾಡು, ಶ್ರೇಣಿ

Trait

ಹುಟ್ಟುಗುಣ

Trammel net

ಮೂರಳೆ ಬಲೆಗಳ ತಂಡದ ಮೀನುಬಲೆ

Tranquil

ಪ್ರಶಾಂತ, ನಿರಾಕುಲ

Transformation

ರೂಪಾಂತರಣ, ಪರಿವರ್ತನೆ

Languages

Dictionary Search

Loading Results

Quick Search

Follow Us :   
  भारतवाणी ऐप डाउनलोड करो
  Bharatavani Windows App