भारतीय भाषाओं द्वारा ज्ञान

Knowledge through Indian Languages

Dictionary

Meenugarike Paribhashika Shabdakosha (A Glossary of Fisheries) (Kannada)

University of Agricultural Sciences, Bengaluru (UAS-B)

A B C D E F G H I J K L M N O P Q R S T U V W X Y Z

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें।
Please click here to view the introductory pages of the dictionary

Thalamous

ಶಿರಗುಳಿ

Thaw

ಕರಗು, ದ್ರವಗೊಳ್ಳು

Thawrigor

ದ್ರವೀಕರಣ ಬಿಗಿತ

Therapeutic

ವಾಸಿಮಾಡುವ, ಗುಣಕಾರಕ

Thermometer

ಉಷ್ಣಮಾಪಕ ಯಂತ್ರ

Thermopile

ಶಾಖಪ್ರಿಯ, ಉಷ್ಟಪ್ರಿಯ

Thickening agent

ಮಂದಕಾರಕ

Third proportional

ತೃತೀಯಾನುಪಾತಿ

Thorax

ಎದೆಗೂಡು

Thorn

ಮುಳ್ಳು

Throat

ಗಂಟಲು

Thrombosis

ರಕ್ತ ಹೆಪ್ಪುಗಟ್ಟುವುದು

Thyroid

ಗುರಾಣಿಕ ಗ್ರಂಥಿ, ಥೈರಾಯ್ಡ್ ಗ್ರಂಥಿ

Tidal

ಏರಿಳಿತಗಾತ್ರ, ಅಲೆಗಾತ್ರ

Tiger shark

ಪಿಲ್ ತಾಟೆ, ಹುಲಿಬಲ್ಯಾರ್

Tilapia

ಸರ್ಕಾರಿಮೀನು, ಟಿಲಾಪಿಯಮೀನು

Tilt

ಓಲು, ಉರುಳಿಸು

Time series

ಕಾಲಶ್ರೇಣಿ

Tingling

ಚಣಟಣ ಹಾರುವಿಕೆ

Tissue

ಊತಕ, ಅಂಗಾಂಶ

Languages

Dictionary Search

Loading Results

Quick Search

Follow Us :   
  भारतवाणी ऐप डाउनलोड करो
  Bharatavani Windows App