भारतीय भाषाओं द्वारा ज्ञान

Knowledge through Indian Languages

Dictionary

Meenugarike Paribhashika Shabdakosha (A Glossary of Fisheries) (Kannada)

University of Agricultural Sciences, Bengaluru (UAS-B)

A B C D E F G H I J K L M N O P Q R S T U V W X Y Z

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें।
Please click here to view the introductory pages of the dictionary

Technometer

ಪ್ರವಾಹವೇಗಮಾಪಕ

Tegument

ತೊಗಲು, ಚರ್ಮ

Telemeter

ಅಂತರಅಳೆಯುವಸಾಧನ

Teleostomi

ಅಸ್ಥಿಗುಂಪಿನಮೀನು

Telophase

ಅಂತ್ಯಾವಸ್ಥೆ

Temperature characteristics

ಉಷ್ಟವಿಶಿಷ್ಟತೆ

Temperature plateau

ಉಷ್ಟತಾಮಾನ ಪ್ರಸ್ಥ

Tempest

ಬಿರುಗಾಳಿ

Temporary hardness

ತಾತ್ಪೂರ್ತಿಕ ಕಠಿಣತೆ, ತಾತ್ಕಾಲಿಕ ಕಠಿಣತೆ

Tenacity

ಅಂಟಿಕೆ, ಧಾರಣತ್ವ

Tender

ಮೃದು

Tendon

ನರ, ಸ್ನಾಯುರಜ್ಜು, ಸ್ನಾಯುಬಂಧ

Terminal velocity

ಅಂತ್ಯವೇಗ

Terrain

ಭೂಸಂಬಂಧ

Terrapin

ಒಂದು ಜಾತಿಯ ಆಮೆ

Territory

ಭೂಭಾಗ

Tetanus

ಸೆಟೆಬೇನೆ, ಧನುರ್ವಾಯು

Tetrad

ಚತುಷ್ಕ, ನಾಲ್ಕರಗುಂಪು

Tetraploid

ಚತುರ್ಗುಣಿತ

Texture

ಸ್ವರೂಪ ರಚನೆ

Languages

Dictionary Search

Loading Results

Quick Search

Follow Us :   
  भारतवाणी ऐप डाउनलोड करो
  Bharatavani Windows App