भारतीय भाषाओं द्वारा ज्ञान

Knowledge through Indian Languages

Dictionary

Meenugarike Paribhashika Shabdakosha (A Glossary of Fisheries) (Kannada)

University of Agricultural Sciences, Bengaluru (UAS-B)

A B C D E F G H I J K L M N O P Q R S T U V W X Y Z

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें।
Please click here to view the introductory pages of the dictionary

Shallop

ನಾವೆ

Sallot

ನೀರುಳ್ಳಿ

Shank

ಶಂಕ, ಮೀನುಕೊಕ್ಕೆಯ ನೇರಭಾಗ

Shark

ಪಾರ್ಶ್ವ ಪುಪ್ಪುಸಮೀನು, ತಾಟೆಮೀನು, ಶಾರ್ಕ್ ಮೀನು

Sharp freezing

ತೀಕ್ಷ್ಣ ಶೀತಘನೀಕರಣ

Sharp nosed shark

ಸೋರಾಮೀನು, ಬಲ್ಯಾರ್ ಮೀನು

Shear force

ವಿರೂಪಕ ಒತ್ತಡ

Sheath

ಪೊರೆ, ಆವರಣ

Sheen

ಕಾಂತಿ

Shell

ವಲ್ಕ, ಕವಚ, ಚಿಪ್ಪು

Shell fish

ಚಿಪ್ಪು ಮೀನು

Ship wright

ನೌಕಾಶಿಲ್ಪಿ

Shoal

ಒಟ್ಟಿಲು, ದೊಡ್ಡಗುಂಪು, ಮೀನುತಂಡ

Short bodied sardine

ಎಟ್ಟೆ ಎರಬಾಯಿಮೀನು

Short nosed cat fish

ಚಿಕ್ಕಮೂಗು ತೇಡೆಮೀನು

Shortnosed gizzard shad

ಕುರುಂತೋಡಿಸ್ವಾಡಿ

Short nosed pony fish

ಚಿಕ್ಕಮೂಗು ಕುರ್ಚಿಮೀನು

Short tailed butterfly-ray

ಚಿಟ್ಟೆಮೀನು

Short tailed devil ray

ಜೂಜುಕೋಳಿ ತೊರಕೆಮೀನು

Short nosed tripod fish

ಕುದುರೆಮೀನು

Languages

Dictionary Search

Loading Results

Quick Search

Follow Us :   
  भारतवाणी ऐप डाउनलोड करो
  Bharatavani Windows App