भारतीय भाषाओं द्वारा ज्ञान

Knowledge through Indian Languages

Dictionary

Meenugarike Paribhashika Shabdakosha (A Glossary of Fisheries) (Kannada)

University of Agricultural Sciences, Bengaluru (UAS-B)

A B C D E F G H I J K L M N O P Q R S T U V W X Y Z

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें।
Please click here to view the introductory pages of the dictionary

Salting out

ಲವಣ ವಿಮೋಚನೆ

Salt method

ಉಪ್ಪು ವಿಧಾನ

Salt resistant

ಲವಮಸಹಿಷ್ಣು, ಉಪ್ಪುನಿರೋಧಕ

Sand khol carp

ಸ್ಯಾಡ್ ಖೋಲ್ ಗೆಂಡೆ

Sand whiting

ಕಂಡಿಕೆಮೀನು, ಕಾಣಿಮೀನು

Sap

ಸಸ್ಯಜೀವರಸ

Saponify

ಸಾಬೂನಾಗಿ ಮಾರ್ಪಡಿಸು

Saprobic

ಮೃತೋಪಜೀವಿ

Saprogenesis

ಪೂತಿಜನ್ಯತೆ

Saprophyte

ಪೂತಿಜನ್ಯಜೀವಿ, ಕೊಳೆತಿನಿ

Sarona

ಗೆಂಡೆ ಮೀನು

Sarciniform

ಜೇಬಿನಂತಹ

Sarcoma

ಮಾಂಸಗ್ರಂಥಿ, ಗಂತಿ

Sarcophagy

ಮಾಂಸಭಕ್ಷಕ

Sarcoplasm

ಸ್ನಾಯುಜೀವದ್ರವ್ಯ

Sardine

ಬೂತಾಯಿಮೀನು

Sausage

ಮೀನು ಅಥವಾ ಮಾಂಸಕಣಕ ಭಕ್ಷ್ಯ

Sauce

ಗೊಜ್ಜು

Saw fish

ಎಟ್ಟಿತೊರಕೆ, ಗರಗಸಮೀನು

Scabies

ತುರಿಗಜ್ಜಿ

Languages

Dictionary Search

Loading Results

Quick Search

Follow Us :   
  भारतवाणी ऐप डाउनलोड करो
  Bharatavani Windows App