Meenugarike Paribhashika Shabdakosha (A Glossary of Fisheries) (Kannada)
University of Agricultural Sciences, Bengaluru (UAS-B)
शब्दकोश के परिचयात्मक पृष्ठों को देखने के लिए कृपया यहाँ क्लिक करें।
Please click here to view the introductory pages of the dictionary
Nacre
ಮುತ್ತಿನ ಚಿಪ್ಪು
Nail head spot
ಮೊಳೆತಲೆ ಚುಕ್ಕೆ
Naiod
ಜಲದೇವತೆ
Nair fish
ಕೊಲಿಜಿಮೀನು, ಮದವ್ ಮೀನು
Naked head glossy perchlet
ಮುಲ್ಲಿತರುಮೀನು, ಮುಳ್ಳುಜಗ್ಗು ಮೀನು
Naked toothed pony fish
ಕುರ್ಚೇಮೀನು, ಗುರುಕುಮೀನು
Narcosis
ವೇದನಾ ಜಡತೆ
Narcotic
ಮಾದಕ, ಇಂದ್ರಿಯಸ್ತಂಭನಕಾರಿ
Natation
ಈಜುವುದು
Natatorial leg
ಈಜುಕಾಲು
Natatorium
ಕೃತಕ ಈಜುಕೊಳ
Nausea
ಪಿತ್ತೋದ್ರೇಕ, ಓಕರಿಕೆ
Nautical
ಕಡಲಸಂಬಂಧವಾದ
Navicular
ದೋಣಿ ಆಕಾರದ
Navigable
ಹಡಗು ಸಂಚಾರಕ್ಕೆ ಯೋಗ್ಯವಾದ
Navigation
ಜಲಸಂಚಾರ
Navigator
ಸಮುದ್ರಯಾನಿ
Navy
ಹಡುಗುಪಡೆ
Neck rot
ಕುತ್ತಿಗೆ ಕೊಳೆರೋಗ
Negative synergism