Meenugarike Paribhashika Shabdakosha (A Glossary of Fisheries) (Kannada)
University of Agricultural Sciences, Bengaluru (UAS-B)
शब्दकोश के परिचयात्मक पृष्ठों को देखने के लिए कृपया यहाँ क्लिक करें।
Please click here to view the introductory pages of the dictionary
Macaroni
ಗೋಧಿಸೇವಿಗೆ
Macerate
ತೇಯು
Mackerel
ಬಂಗುಡೆಮೀನು
Mackerel tuna
ಕೇದರ ಮೀನು
Maculae
ಮಚ್ಚೆಗಳು
Magur
ಆನೆಮೀನು
Mahseer
ಬಿಳಿಮೀನು
Malabar anchovy
ತಾರ್ವೆಮೀನು, ಮನಂಗುಮೀನು
Malabar goby
ಕರಾಸೆಮೀನು, ಮಾಟಮೀನು
Malabar reefcod
ಕೊಲಾಜಿಮೀನು, ಗೋಪ್ರಮೀನು
Malabar sardine
ಮಲಬಾರ್ ಬೈಗೆಮೀನು, ಭೂತಾಯಿ ಮೀನು
Malabar sole
ನಂಗುಮೀನು, ಲ್ಯಾಂಪ್ ಮೀನು
Malabar trevally
ಕಡುವ್ವಾಮೀನು
Malacologist
ಮೃದ್ವಂಗಿ ಪ್ರಾಣಿಶಾಸ್ತ್ರಜ್ಞ
Mal odorous
ಕೆಟ್ಟನಾತದ
Manatee
ಸಮುದ್ರ ಸಸ್ತನಿಪ್ರಾಣಿ
Mandible
ಪ್ರಾಣಿದವಡೆ, ಕೆಳದವಡೆ
Mangrove
ಉಷ್ಣವಲಯದ ಒಂದು ಜಾತಿಯ ಮರ
Manometer
ಅನಿಲಪೀಡನ ಮಾಪಕ
Mantle cell