भारतीय भाषाओं द्वारा ज्ञान

Knowledge through Indian Languages

Dictionary

Meenugarike Paribhashika Shabdakosha (A Glossary of Fisheries) (Kannada)

University of Agricultural Sciences, Bengaluru (UAS-B)

A B C D E F G H I J K L M N O P Q R S T U V W X Y Z

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें।
Please click here to view the introductory pages of the dictionary

< previous123456Next >

Label

ಗುರುತುಪಟ್ಟಿ

Labile

ಅಸ್ಥಾಯಿ, ಪರಿವರ್ತನಶೀಲ

Lachrymatory

ಅಶ್ರುಕಾರಕ

Lacquer

ಮೆರುಗೆಣ್ಣೆ

Lactarius

ಆಡೆಮೀನು

Lactometer

ಕ್ಷೀರೆಮಾಪಕ

Lactose

ಹಾಲುಸಕ್ಕರೆ

Lacustrine fisheries

ಸರೋವರ ಮೀನುಗಾರಿಕೆ

Lacustrinesoil

ಸರೋವರ ಮೃತ್ತಿಕೆ, ಸರೋವರ ಮಣ್ಣು

Lady fish

ಕಾನೆಮೀನು

Lagena

ಕಳಸ ಕಿವಿಸಂಕ

Lagoon

ಲಗೂನ್, ಉಪ್ಪು ನೀರು ಹರವು

Lag phase

ನಿಧಾನ ಅವಸ್ಥೆ

Lake

ಸರೋವರ

Lamella

ಕಿವಿರುಪಟಲ, ಪದರ

Lancelet

ಒಂದು ಜಾತಿಯ ಮೀನು

Land breeze

ನೆಲಗಾಳಿ

Landing centre

ಇಳಿದಾಣ

Land slide

ಭೂಕುಸಿತ

Lard

ಹಂದಿಕೊಬ್ಬು
< previous123456Next >

Languages

Dictionary Search

Loading Results

Quick Search

Follow Us :   
  भारतवाणी ऐप डाउनलोड करो
  Bharatavani Windows App