भारतीय भाषाओं द्वारा ज्ञान

Knowledge through Indian Languages

Dictionary

Meenugarike Paribhashika Shabdakosha (A Glossary of Fisheries) (Kannada)

University of Agricultural Sciences, Bengaluru (UAS-B)

A B C D E F G H I J K L M N O P Q R S T U V W X Y Z

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें।
Please click here to view the introductory pages of the dictionary

< previous12345678Next >

Ibex

ಮೇಕೆ

Ice axe

ನೀರ್ಗಲ್ಲುಕೊಡಲಿ

Ice bag

ನೀರ್ಗಲ್ಲು ಗುಡ್ಡೆ

Ice boat

ನೀರ್ಗಲ್ಲು ದೋಣಿ

Ice bound

ಮಂಜುಗಡ್ಡೆಯಿಂದಾವರಿಸಿದ, ನೀರ್ಗಲ್ಲಿನಿಂದಾವರಿಸಿದ

Ice box

ನೀರ್ಗಲ್ಲುಪೆಟ್ಟಿಗೆ

Ice pudding

ನೀರ್ಗಲ್ಲ ಕಡುಬು, ಮಂಜು ಕಡುಬು

Ich

ಬಿಳಿಮಚ್ಚೆ ರೋಗ

Ichor

ಲಸಿಕೆ, ಕೀವು

Ichthyography

ಮತ್ಸ್ಯ ವಿವರಣಶಾಸ್ತ್ರ

Ichthyoid

ಮೀನಿನಂತಹ

Ichthyolite

ಪಳೆಯುಳಿಕೆ ಮೀನು

Ichthyologist

ಮತ್ಸ್ಯವಿಜ್ಞಾನಿ

Ichthyology

ಮತ್ಸ್ಯಶಾಸ್ತ್ರ

Ichthyophagy

ಮೀನು ತಿನ್ನುವವರು

Ichthyosaurus

ಮೀನುಹಲ್ಲಿ (ನಾಲ್ಕು ಈಜುರೆಕ್ಕೆಗಳುಳ್ಳದ್ದು)

Icy

ಅತಿ ತಂಪಾದ

Ide

ಒಂದು ಪ್ರಕಾರದ ಮೀನು

Idioaudrous

ಭಿನ್ನಪುಲ್ಲಿಂಗಿ

Idiogram

ವರ್ಣತಂತು ಅಲೇಖನ
< previous12345678Next >

Languages

Dictionary Search

Loading Results

Quick Search

Follow Us :   
  भारतवाणी ऐप डाउनलोड करो
  Bharatavani Windows App