भारतीय भाषाओं द्वारा ज्ञान

Knowledge through Indian Languages

Dictionary

Meenugarike Paribhashika Shabdakosha (A Glossary of Fisheries) (Kannada)

University of Agricultural Sciences, Bengaluru (UAS-B)

A B C D E F G H I J K L M N O P Q R S T U V W X Y Z

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें।
Please click here to view the introductory pages of the dictionary

Inflator

ವಾಯುಪೂರಕ

Inflict

ಗಾಯಮಾಡು

Influx

ಒಳಹರಿವು

Infrared

ರಕ್ತವರ್ಣಾತೀತ, ಕೆಂಪುವರ್ಣಾತೀತ

Infusible

ಕರಗದ, ಸಂಯೋಗನೀಯ

Ingest

ಆಹಾರ ತಿನ್ನು

Ingredient

ಘಟಕಾಂಶ ಪದಾರ್ಥ

Inhabit

ನೆಲೆಸಿರು

Inhale

ಒಳಹೀರು, ಅಘ್ರಾಣಿಸು

Inherent

ಅಂತರ್ಜಾತ, ಅನುವಂಶಿತ

Initial population

ಪ್ರಾರಂಭ ಸಂಖ್ಯೆ

Initiator

ಪ್ರವರ್ತಕ

Injection mechanism

ಅಂತಃಕ್ಷೇಪಣ ತಾಂತ್ರಿಕತೆ

Inland

ಒಳನಾಡು

Inland fisheries

ಒಳನಾಡ ಮೀನುಗಾರಿಕೆ

Inlet

ಪ್ರವೇಶದ್ವಾರ

Innavigable

ಹಡಗು ಸಂಚರಿಸಲಾಗದ

Inner layer

ಒಳಹೊದಿಕೆ, ಒಳಪದರ

Innovate

ನವೀನತೆಯನ್ನು ಕಲ್ಲಿಸು

Inoculate

ಒಳಕ್ಕೆ ಚುಚ್ಚು, ಒಳಸೇರಿಸು

Languages

Dictionary Search

Loading Results

Quick Search

Follow Us :   
  भारतवाणी ऐप डाउनलोड करो
  Bharatavani Windows App