भारतीय भाषाओं द्वारा ज्ञान

Knowledge through Indian Languages

Dictionary

Meenugarike Paribhashika Shabdakosha (A Glossary of Fisheries) (Kannada)

University of Agricultural Sciences, Bengaluru (UAS-B)

A B C D E F G H I J K L M N O P Q R S T U V W X Y Z

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें।
Please click here to view the introductory pages of the dictionary

Impulse

ಅವೇಗ

Inanimate

ಪ್ರಾಣಹೀನ, ನಿರ್ಜೀವ

Inbreed

ಒಳತಳಿ, ಒಳಸಂಕರ

Incandescent

ಕಾವು ಬೆಳಕಿನ, ಬೆಚ್ಚಬೆಳಗುವ

Incinerate

ಸುಡು, ದಹಿಸು

Incipient

ಆರಂಭಧ

Incircle

ಅಂತರ್ವೃತ್ತ

Incise

ಕೆತ್ತು, ಕೊರೆ

Incision

ಸೀಳಿಕೆ

Incisive

ಹರಿತವಾದ

Incisor

ಬಾಚಿಹಲ್ಲು

Incomplete metamorphosis

ಅಪೂರ್ಣ ರೂಪಾಂತರ

Incubator

ಕಾವು ಯಂತ್ರ

Indegenous

ದೇಶೀಯ

Index mirror

ಸೂಚಿದರ್ಪಣ

Index of rancidity

ಮುಗ್ಗುಸೂಚಕ

Index wheel

ಸೂಚಿಚಕ್ರ

Indian anchovy

ಬೋಳಂಜಿರು, ಕೊಲ್ಲತರು, ಮಟ್ಟೆಆಲ (ಮೀನು)

Indian flat head

ಅಬ್ರೋನಿಮೀನು, ಬಲ್ಜಾಡ್ ಮೀನು

Indian glass fish

ಗಾಜು ಮೀನು, ಸಿಪಾರಿಮೀನು

Languages

Dictionary Search

Loading Results

Quick Search

Follow Us :   
  भारतवाणी ऐप डाउनलोड करो
  Bharatavani Windows App