भारतीय भाषाओं द्वारा ज्ञान

Knowledge through Indian Languages

Dictionary

Meenugarike Paribhashika Shabdakosha (A Glossary of Fisheries) (Kannada)

University of Agricultural Sciences, Bengaluru (UAS-B)

A B C D E F G H I J K L M N O P Q R S T U V W X Y Z

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें।
Please click here to view the introductory pages of the dictionary

< previous123456Next >

Haaf

ಮೀನು ಹಿಡಿಯುವ ಸ್ಥಳ

Haberdine

ಒಣಗಿಸಿದ ಉಪ್ಪು ಮೀನು

Habitat

ಇರುನೆಲೆ

Habitation

ವಾಸಸ್ಥಳ

Hadlock

ಒಂದು ಜಾತಿಯ ಕಡಲಮೀನು, ಹ್ಯಾಡ್ಲಾಕ್ ಮೀನು

Haemoglobin

ರಕ್ತವರ್ಣಜನಕ

Haemolysis

ರಕ್ತಕಣ ಲಯನ

Haemorrhage

ರಕ್ತಸ್ರಾವ

Hake

ಕಾಡ್ ಜಾತಿಗೆ ಸೇರಿದ ಒಂದು ಕಡಲಮೀನು

Halibut

ಒಂದು ದೊಡ್ಡ ಚಪ್ಪಟೆಮೀನು

Halieutic

ಬೆಸ್ತ್ರವಿದ್ಯೆ, ಮೀನು ಹಿಡಿಯುವ ಕಲೆ

Haloduric

ಉಪ್ಪು ಸಹನೆ

Halophile

ಲವಣಪ್ರಿಯ

Hammer headed shark

ಸುತ್ತಿಗೆಯಾಕಾರದ ತಲೆಯ ಶಾರ್ಕ್ ಮೀನು

Hapa

ಸೊಳ್ಳೆಪರದೆ ಬಟ್ಟೆಯಿಂದ ತಯಾರಿಸಿದ ಚೌಕಾಕಾರದ ಚೀಲ

Haploid

ಅಗುಣಿತ

Hardening

ಗಡುಸೀಕರಣ, ಕಠಿಣಗೊಳಿಸಿಕೆ

Hard swell

ಗಡುಸು ಉಬ್ಬು

Hard water

ಗಡುಸು ನೀರು

Harmone

ಚೋದಕ
< previous123456Next >

Languages

Dictionary Search

Loading Results

Quick Search

Follow Us :   
  भारतवाणी ऐप डाउनलोड करो
  Bharatavani Windows App