भारतीय भाषाओं द्वारा ज्ञान

Knowledge through Indian Languages

Dictionary

Meenugarike Paribhashika Shabdakosha (A Glossary of Fisheries) (Kannada)

University of Agricultural Sciences, Bengaluru (UAS-B)

A B C D E F G H I J K L M N O P Q R S T U V W X Y Z

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें।
Please click here to view the introductory pages of the dictionary

Flywheel

ಗತಿ ಪಾಲಕ ಚಕ್ರ

Foam

ನೊರೆ, ಬುರುಗು

Food vacuole

ಆಹಾರ, ಕುಹರ

Force feed system

ಬಲಪೋಷಿತ ವ್ಯವಸ್ಥೆ

Forked

ಕವಲೊಡೆದಿರುವ ರೆಕ್ಕೆ

Forktail alligator gar fish

ಕೊಂತಿ ಮೀನು

Fossil

ಪಳೆಯುಳಿಕೆ

Four lined tongue sole

ನಂಗುಮೀನು

Four thread tassel fish

ರಾಮುಸ್ ಮೀನು, ರಾಮ್ಸಿಮೀನು

Fovea

ಬರಣ ಗುಳಿ

Four winged flying fish

ಹ್ಯಾ ಮೀನು

Free energy

ಮುಕ್ತ ಶಕ್ತಿ

Freezing

ಶೀತಘನೀಕರಣ

Fresh

ತಾಜಾ, ಹೊಸ, ಸೀ

Fresh water eel

ಹಾವು ಮೀನು, ಹಂಚುಮೀನು

Freshwater gar fish

ಕೊಕ್ಕರೆ ಮೀನು

Fresh water shark

ಬಳೆಮೀನು, ಚಾಟೆಮೀನು

Frill tailed string ray

ಬಲಿಯಾಡ ಮೀನು, ತೊರಕೆ ಮೀನು

Fringe scale sardine

ಕೆಮ್ಮೀನು, ಗೆರಡೆಮೀನು

Frog fish

ಗುಮ್ಮೆ ಮೀನು

Languages

Dictionary Search

Loading Results

Quick Search

Follow Us :   
  भारतवाणी ऐप डाउनलोड करो
  Bharatavani Windows App