भारतीय भाषाओं द्वारा ज्ञान

Knowledge through Indian Languages

Dictionary

Meenugarike Paribhashika Shabdakosha (A Glossary of Fisheries) (Kannada)

University of Agricultural Sciences, Bengaluru (UAS-B)

A B C D E F G H I J K L M N O P Q R S T U V W X Y Z

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें।
Please click here to view the introductory pages of the dictionary

Finray

ಈಜುರೆಕ್ಕೆ ಚಾಚು

Fin rot

ಈಜುರೆಕ್ಕೆ ಕೊಳೆಯುವಿಕೆ

Fire fin barb

ನಯಾಪೈಸೆ ಮೀನು, ಬಡ್ಡ ಪಕ್ಕೆ ಮೀನು

Firming

ದೃಡಗೊಳಿಸುವುದು

Fish

ಮೀನು, ಮೀನುಹಿಡಿ

Fish impoundment

ಮೀನುಶೇಖರಾಗಾರ

Fish meal

ಮೀನು ಹಿಂಡಿ

Fish pond

ಮೀನುಕೊಳ

Fission

ಸೀಳಿಕೆ, ವಿದಳನ

Five lined tongue sole

ನಂಗುಮೀನು

Five spot herring

ಕಡಲ ಸುವಾಡಿ

Flagellum

ಕಶಾಂಗ

Flat headed gudgear

ಮತ್ತೆ ಮೀನು, ಕಲ್ಲು ಮಿತ್ತಮೀನು

Float chamber

ತೇಲು ಕೋಣೆ

Floccule

ಕುಚ್ಚು

Flood

ಜಲಪ್ರವಾಹ, ನೆರೆ

Flora

ಸಸ್ಯವರ್ಗ, ಸಸ್ಯಲೋಕ

Flying barb

ಮೀಸೆ ಸಸುಲು ಮೀನು, ಮೀಸೆ ಪಕ್ಕೆ ಮೀನು

Flying fish

ಹಾರುವ ಮೀನು

Flying hatehoat

ಹಾರುವ ಕೈಕೊಡಲಿ ಮೀನು

Languages

Dictionary Search

Loading Results

Quick Search

Follow Us :   
  भारतवाणी ऐप डाउनलोड करो
  Bharatavani Windows App