भारतीय भाषाओं द्वारा ज्ञान

Knowledge through Indian Languages

Dictionary

Meenugarike Paribhashika Shabdakosha (A Glossary of Fisheries) (Kannada)

University of Agricultural Sciences, Bengaluru (UAS-B)

A B C D E F G H I J K L M N O P Q R S T U V W X Y Z

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें।
Please click here to view the introductory pages of the dictionary

Ependymal

ನರನಾಳ ಪರೆಯ

Epicuticle

ಹೊರಚರ್ಮದ ಮೇಲ್ಭಾಗ

Epidemic

ಸಾಂಕ್ರಾಮಿಕ

Epidermis

ಹೊರಚರ್ಮ

Epiphypis

ಮೇಲೆಲ್ಮೊಳೆ

Epithelial cells

ಲಾಲಾಚರ್ಮದ ಕೋಶಗಳು

Epithelium

ಹೊರಚರ್ಮ

Epizootics

ಸಾಂಕ್ರಾಮಿಕ ರೋಗ

Ergasilus

ಎರ್ಗಾಸೈಲಸ್ ಪರೋಪಜೀವಿ

Erosion

ಕೊಚ್ಚಣೆ

Erythrocyte

ಕೆಂಪು ರಕ್ತಕೋಶ

Essence

ಸುಗಂಧಸಾರ

Estimating equation

ಅಂದಾಜು ಮಾಡುವ ಸಮೀಕರಣ

Estrogen

ಬೆದೆ ಜನಕ

Estrus cycle

ಬೆದೆಯ ಕಾಲಚಕ್ರ

Estuarine top minnow

ಕುದಬಡ್ಡು ಮೀನು

Estuary

ಅಳಿವೆ (ನದೀ ಸಮುದ್ರ ಸಂಗಮಸ್ಥಾನ)

Ethology

ಶೀಲಸ್ವಭಾವ ಶಾಸ್ತ್ರ

European carp

ಪಾರೇಮೀನು, ಕನ್ನಡಿ ಮೀನು, ಬೇತಾಳ ಮೀನು

Excentric

ಕೇಂದ್ರ ಸ್ಥಳವಲ್ಲದ

Languages

Dictionary Search

Loading Results

Quick Search

Follow Us :   
  भारतवाणी ऐप डाउनलोड करो
  Bharatavani Windows App