भारतीय भाषाओं द्वारा ज्ञान

Knowledge through Indian Languages

Dictionary

Meenugarike Paribhashika Shabdakosha (A Glossary of Fisheries) (Kannada)

University of Agricultural Sciences, Bengaluru (UAS-B)

A B C D E F G H I J K L M N O P Q R S T U V W X Y Z

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें।
Please click here to view the introductory pages of the dictionary

< previous1234567Next >

Cactus

ಪಾಪಸುಕಳ್ಳಿ

Cage

ಬೋನು,ಪಂಜರ

Cage culture

ಪಂಜರದಲ್ಲಿ ಮೀನುಸಾಕಣೆ

Caibasu

ಕರಿಮೀನು, ಕೆಮ್ಮಿನು

Calcarious

ಸುಣ್ಣದಕಲ್ಲು ಸೇರಿರುವ

Calf

ಕರು, ಮೀನುಖಂಡ

Calibrate

ಕ್ರಮಾಂಕ ಹಾಕು

Cancer

ಅರ್ಬುದ ರೋಗ

Candy

ಸಿಹಿಹಳಕು

Canine cat fish eel

ಚೂಪುದವಡೆ ಮುಗುಡು ಮೀನು

Canning

ಡಬ್ಬೀಕರಣ

Capillary

ಲೋಮನಾಳ

Capsule

ಕೋಶಾವರಣ

Captain

ನೌಕಾಧಿಪತಿ

Carang ids

ಗೊಂಡ್ಲು ಮೀನುಗಳು

Carbamation

ಇಂಗಾಲೀಕರಣ

Carnatic carp

ಕೊರಚ ಮೀನು, ಗೆಂಡೆಮೀನು

Carnivorous

ಮಾಂಸಾಹಾರಿ

Casien

ಕೇಸಿನ್ ಸಸಾರಜನಕ (ಹಾಲಿನ ಸಸಾರಜನಕ ಅಂಶ)

Cassia

ಕಿಳ್ತೆರದ ದಾಲ್ಚಿನ್ನಿ
< previous1234567Next >

Languages

Dictionary Search

Loading Results

Quick Search

Follow Us :   
  भारतवाणी ऐप डाउनलोड करो
  Bharatavani Windows App