भारतीय भाषाओं द्वारा ज्ञान

Knowledge through Indian Languages

Dictionary

Meenugarike Paribhashika Shabdakosha (A Glossary of Fisheries) (Kannada)

University of Agricultural Sciences, Bengaluru (UAS-B)

A B C D E F G H I J K L M N O P Q R S T U V W X Y Z

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें।
Please click here to view the introductory pages of the dictionary

Breed

ಹೆರು, ಉತ್ಪನ್ನ ಮಾಡು

Brew

ಬಟ್ಟಿಳಿಸು

Brine

ಉಪ್ಪು ನೀರು

Broil

ಸುಡು, ಬೇಯಿಸು

Brown gudgeon

ಕಲ್ಲುಮಟ್ಟಮೀನು

Brown pomfret

ಕಂದು ಮಾಂಜಿ

Brown shakehead

ಕಲ್ಲು ಕೊರವ ಮೀನು, ಹೊಲ ಕೊರವ ಮೀನು

Bubble tube

ಗುಳ್ಳೆ ನಳಿಕೆ

Buchanan’s carp

ಕುರುವಾಯಿ ಮೀನು, ಕೊರಕ ಮೀನು

Bud

ಅಂಕುರ

Buffer

1. ಕಾಪುತಡೆ,

Buffer

2. ಉಭಯ ಪ್ರತಿರೋಧಿ

Bull trawl

ಎರಡು ದೋಣಿಯ ಟ್ರಾಲ್ ಬಲೆ

Bund

ಒಡ್ಡು, ಬದು

Bund breeding

ಬದು ಹಾಕಿದ ನೀರಿನಲ್ಲಿ, ಮೀನುಮರಿ ಉತ್ಪಾದನೆ ವಿಧಾನ

Buoy

ತೇಲುಗುರುತು, ಹಡಗಿಗೆ ಮಾರ್ಗ ತೋರಿಸು

Buoyancy

ತೇಲುವ ಶಕ್ತಿ

Burner

ದೀಪಕ

Burring

ಸಾಣೆ ಹಿಡಯುವಂತ

Butcher

ಕಟುಕ

Languages

Dictionary Search

Loading Results

Quick Search

Follow Us :   
  भारतवाणी ऐप डाउनलोड करो
  Bharatavani Windows App