भारतीय भाषाओं द्वारा ज्ञान

Knowledge through Indian Languages

Dictionary

Meenugarike Paribhashika Shabdakosha (A Glossary of Fisheries) (Kannada)

University of Agricultural Sciences, Bengaluru (UAS-B)

A B C D E F G H I J K L M N O P Q R S T U V W X Y Z

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें।
Please click here to view the introductory pages of the dictionary

Bar diagram

ದಂಡಾಕೃತಿ ರೇಖಾಚಿತ್ರ

Barnacle

ಬಾರ್ನಕಲ್ ( ಒಂದು ರೀತಿಯ ಅಂಟಿಕೊಳ್ಳುವ ಪ್ರಾಣಿ )

Barology

ಭಾರಪರಿಮಾಣಶಾಸ್ತ್ರ

Barometer

ವಾಯುಭಾರಮಾಪಕ

Baroscope

ವಾಯುಭಾರದರ್ಶಕ

Barracuda

ಬಾರ್ರಕುಡ ಹೊಟ್ಟೆಬಾಕ ಮೀನು

Barred spanish mackerel

ಬರಿಮೀನು ಅರ್ಕಲೆ ಮೀನು

Bart

ಮುಳ್ಳುಕೊಕ್ಕೆ

Base

ಪ್ರತ್ಯಾಮ್ಲ

Base box

ಮೂಲಪೆಟ್ಟಿಗೆ

Bass

ಸೀನೀರು ಮೀನು, ಬಾಸ್ ಮೀನು

Bata

ಬಾಟ ಮೀನು

Bathymetry

ಸಮುದ್ರದಾಳ ಮಾಪಕ ವಿದ್ಯೆ

Bay

ಕೊಲ್ಲಿ ( ಭೂಮಿಯೊಳಕ್ಕೆ ನುಗ್ಗಿದ ಸಮುದ್ರದ ದೊಡ್ಡಭಾಗ )

Beach

ಸಮುದ್ರ ತೀರ, ದಡ

Beacon light

ಅಪಾಯಸೂಚಕ ದೀಪ

Beak

1. ಹಡಗು ಮುಂಭಾಗ

Beak

2. ಪಕ್ಷಿಕೊಕ್ಕು

Bearing

ಹೊರಳು, ದಿಕ್ ಸ್ಧಿತಿ

Belch

ತೇಗು

Languages

Dictionary Search

Loading Results

Quick Search

Follow Us :   
  भारतवाणी ऐप डाउनलोड करो
  Bharatavani Windows App