Meenugarike Paribhashika Shabdakosha (A Glossary of Fisheries) (Kannada)
University of Agricultural Sciences, Bengaluru (UAS-B)
शब्दकोश के परिचयात्मक पृष्ठों को देखने के लिए कृपया यहाँ क्लिक करें।
Please click here to view the introductory pages of the dictionary
Atomic weight
ಪರಮಾಣು ತೂಕ
Atomization
ಅನುರೂಪೀಕರಣ
Atomizer
ತಂತುರು ಯಂತ್ರ
Atrium
ಹೃತ್ಕರ್ಣ
Attentive carplet
ಎಲಿಯಾಂಬು ಮೀನು
Attractant gland
ಆಕರ್ಷಣ ಗ್ರಂಥಿ
Audible
ಶ್ರವಣಸಾಧ್ಯ, ಕಿವಿಗೆ ಕೇಳುವ
Auricle
ಹೃತ್ಕರ್ಣ
Autoclave
ಉಗಿಪಾತ್ರೆ
Autoclithonous
ಮೂಲನಿವಾಸಿತ್ವ
Autolysis
ಸ್ವಲಯಕ
Automotive choke
ಸ್ವಯಂಚಾಲಿತ ಪ್ರತಿಬಂಧಕ
Autonomic
ಸ್ವಯಂ ಪ್ರವರ್ತಕ
Autophototrophic
ಪ್ರಕಾಶ ಸ್ವಯಂ ಪೋಪಿತ
Autopsy
ಶವಪರೀಕ್ಷೆ
Autosome
ನಿರ್ಲಿಂಗ ವರ್ಣತಂತು
Autotrophic
ಸ್ವಪೋಷಿತ
Auxiliary
ಸಹಾಯಕ
Auxochrome
ವರ್ಣವರ್ಧಕ
Aviso