भारतीय भाषाओं द्वारा ज्ञान

Knowledge through Indian Languages

Dictionary

Meenugarike Paribhashika Shabdakosha (A Glossary of Fisheries) (Kannada)

University of Agricultural Sciences, Bengaluru (UAS-B)

A B C D E F G H I J K L M N O P Q R S T U V W X Y Z

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें।
Please click here to view the introductory pages of the dictionary

Antigen

ಪ್ರತಿರೋಧಜನಕ

Anti fouling

ಪ್ರತಿಕಲುಷಿತ

Antimetabolic

ಪ್ರತಿಜೀವ ಕ್ರಿಯಾಜನ್ಯ

Anti oxidant

ಉತ್ಕರ್ಷಣ ನಿರೋಧಿ, ಪ್ರತಿಆಕ್ಸೀಕೃತ

Antiseptic

ಸೋಂಕುನಿವಾರಕ, ನಂಜುನಿರೋಧಕ

Antiserum

ಪ್ರತಿರಕ್ತದ್ರವ

Antitoxin

ಪ್ರತಿಜೀವಿಷ, ಜೀವಿಷನಿರೋಧಕ

Antivirotic

ಪ್ರತಿನಂಜಿನ

Anus

ಗುದದ್ವಾರ

Aorta

ಮಹಾಅಪಧಮನಿ

Aperture

ಕಿಂಡಿ, ರಂಧ್ರ

Aphasia

ವಾಕ್ ಸ್ತಂಭನ

Apical

ಆಗ್ರ, ತುದಿಯ

Aplanospore

ಅಚಲ ಬೀಜಕಣ

Apoenzyme

ಮೇಲುಕಿಣ್ವ

Appendage

ಅನುಬಂಧಕ ಅಂಗ

Appearance

ಚಹರೆ

Aquaculture

ಜಲಚರಕೃಷಿ, ಜಲೀಯ ಸಾಕಣೆ

Aquarium

ಮತ್ಸ್ಯ ಸಂಗ್ರಾಹಾಲಯ, ಮತ್ಸ್ಯಾಲಯ

Aquatic

ಜಲೀಯ, ಜಲಚರೀಯ

Languages

Dictionary Search

Loading Results

Quick Search

Follow Us :   
  भारतवाणी ऐप डाउनलोड करो
  Bharatavani Windows App