भारतीय भाषाओं द्वारा ज्ञान

Knowledge through Indian Languages

Dictionary

Meenugarike Paribhashika Shabdakosha (A Glossary of Fisheries) (Kannada)

University of Agricultural Sciences, Bengaluru (UAS-B)

A B C D E F G H I J K L M N O P Q R S T U V W X Y Z

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें।
Please click here to view the introductory pages of the dictionary

Amidin

ದ್ರವಲೀನ ಪಿಷ್ಟ, ದ್ರಾವಿತ ಪಿಷ್ಟ

Amilolytic

ಅಮಿಲೋಲಯಕ

Ammeter

ವಿದ್ಯುತ್ ಪ್ರವಾಹ ಮಾಪಕ

Amnesia

ಮರೆವು ರೋಗ, ಸ್ಮೃತಿನಾಶ

Amnion

ಭ್ರೂಣಪೊರೆ

Amort

ಅರ್ಧಮೃತಾವಸ್ಥೆ

Amphibian

ಉಭಯಜೀವಿ, ನೆಲಜಲಜೀವಿ

Amphitrich

ಉಭಯ, ಕಶಾಂಗಿ

Amplifier

ವರ್ಧಕ, ವಿಸ್ತಾರಿಕಧ್ವನಿವರ್ಧಕ

Amplitude

ವಿಸ್ತೀರ್ಣತೆ, ಹರವು

Ampullae

ನಾಳಾಗ್ರ

Amyloid

ಪಿಷ್ಟಸಂಬಂಧಿ, ಪಿಷ್ಟಗುಣದ

Anaemia

ರಕ್ತಹೀನತೆ

Anaerobe

ಆಮ್ಲಜನಕ ನಿಪೇಕ್ಷಿ

Anasthetic

ವೇದನ ಪ್ರತಿಬಂಧಿ,ವೇದನಾಪಹಾರಿ

Anal fin

ಗುದದ್ವಾರದ (ಮಲದ್ವಾರದ), ಈಜುರೆಕ್ಕೆ

Analgesia

ನೋವು ನಿವಾರಕ, ನೋವು ಶಾಮಕ

Analysis

ವಿಶ್ಲೇಷಣೆ, ವಿಭಜನೆ

Analytical balance

ವಿಶ್ಲೇಷಣಾ ತಕ್ಕಡಿ

Anatomy

ಅಂಗರಚನಾಶಾಸ್ತ್ರ

Languages

Dictionary Search

Loading Results

Quick Search

Follow Us :   
  भारतवाणी ऐप डाउनलोड करो
  Bharatavani Windows App