भारतीय भाषाओं द्वारा ज्ञान

Knowledge through Indian Languages

Dictionary

Meenugarike Paribhashika Shabdakosha (A Glossary of Fisheries) (Kannada)

University of Agricultural Sciences, Bengaluru (UAS-B)

A B C D E F G H I J K L M N O P Q R S T U V W X Y Z

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें।
Please click here to view the introductory pages of the dictionary

Alidade

ದೃಷ್ಟಿಸಾಧನ

Aliferous

ರೆಕ್ಕೆಯಿರುವ

Aliform

ರೆಕ್ಕೆಯಾಕಾರದ

Alimentary system

ಜೀರ್ಣಾಂಗ ವ್ಯೂಹ

Aliquot

ಸಮಭಾಗ, ಸರಿಪಾಲು

Aligator

ಮೊಸಳೆ, ಮಕರ, ಮೊಸಳೆ ಜಾತಿಗೆ ಸೇರಿದ ಪ್ರಾಣಿ

Allogenic

ಅನ್ಯವಂಶವಾಹೀಯ, ಅನ್ಯಜಾತೀಯ

Alloploid

ಅನ್ಯಗುಣಿತ

Allostarism

ಬಹುಘನತ್ವ

Allotrophy

ಬಹುರೂಪತೆ

Alluvial soil

ಮೆಕ್ಕಲುಮಣ್ಣು, ನೆರೆಮಣ್ಣು

Altimeter

ಉನ್ನತಿ ಮಾಪಕ, ಎತ್ತರ ಆಳೆಯುವ ಸಾಧನ

Alum

ಸ್ಫಟಿಕ, ಪಟಿಕ

Alumina

ಒಂದು ಬಗೆಯ ಮಣ್ಣು, ಆಲ್ಯೂಮಿನಿಯಂ ಭಸ್ಮ

Alvine

ಕರುಳಿನ

Amalgam

ಪಾದರಸಮಿಶ್ರಿತ ಲೋಹ, ರಸಮಿಶ್ರಣ

Amaurosis

ದೃಷ್ಟಿನಾಶ, ದೃಷ್ಟಿಮಾಂದ್ಯ

Ambient

ಪರಿವೇಷ್ಟಕ, ಸುತ್ತಿರುವ

Ambivalence

ಇಕ್ಕೆಲ ಬಲ, ಇಕ್ಕೆಲ ಶಕ್ತಿ

Amic

ಅಮೋನಿಯ ಅನಿಲಕ್ಕೆ ಸಂಬಂಧಿಸಿದ

Languages

Dictionary Search

Loading Results

Quick Search

Follow Us :   
  भारतवाणी ऐप डाउनलोड करो
  Bharatavani Windows App