भारतीय भाषाओं द्वारा ज्ञान

Knowledge through Indian Languages

Dictionary

Meenugarike Paribhashika Shabdakosha (A Glossary of Fisheries) (Kannada)

University of Agricultural Sciences, Bengaluru (UAS-B)

A B C D E F G H I J K L M N O P Q R S T U V W X Y Z

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें।
Please click here to view the introductory pages of the dictionary

Affusion

ಎರೆಯುವಿಕೆ, ಸೇಚನ, ನೀರೆರೆಯುವಿಕೆ

Agaricus

ಅಣಬೆ, ನಾಯಿಕೊಡೆ

Agastric

ಜಠರರಹಿತ

Agnathus

ಕೆಳದವಡೆರಹಿತ

Agglutinate

ಅಂಟಿಸು

Agglomerate

ಗುಂಪಾಗಿಸು, ಒಟ್ಟುಗೂಡಿಸು

Air blast

ಬೀಸುಗಾಳಿ, ಗಾಳಿಪ್ರವಾಹ

Air cleaner

ವಾಯುಚೋಷಕ, ಗಾಳಿ ಶುದ್ದಕ

Air compressor

ವಾಯುಸಂಕೋಚಕ ಯಂತ್ರ

Air sac

ವಾಯುಕೋಶ, ಗಾಳಿ ಚೀಲ

Air space

ವಾಯುಪ್ರದೇಶ, ಗಾಳಿ ಅವಕಾಶ

Akaryote

ಕೆಂಪುರಕ್ತ ಕೋಶ

Akinate

ಸುಪ್ತಬೀಜಾಣು

Albino

ಶ್ವೇತವರ್ಣ

Albumen

ಮೊಟ್ಣೆಲೋಳೆ

Alfalfa

ಕುದುರೆ ಮೆಂತೆಸೊಪ್ಪು

Alga

ಪಾಚಿ, ಶೈವಲ

Algal bloom

ನೀರುಪಾಚಿ

Algicide

ಪಾಚಿನಾಶಕ, ಶೈವಲನಾಶಕ

Algalogy

ಶೈವಲ ವಿಜ್ಞಾನ

Languages

Dictionary Search

Loading Results

Quick Search

Follow Us :   
  भारतवाणी ऐप डाउनलोड करो
  Bharatavani Windows App