भारतीय भाषाओं द्वारा ज्ञान

Knowledge through Indian Languages

Dictionary

Meenugarike Paribhashika Shabdakosha (A Glossary of Fisheries) (Kannada)

University of Agricultural Sciences, Bengaluru (UAS-B)

A B C D E F G H I J K L M N O P Q R S T U V W X Y Z

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें।
Please click here to view the introductory pages of the dictionary

Axenic culture

ಆಕ್ಸೆನಿಕ್ ಸಾಕಣೆ

Axial flow

ಅಕ್ಷ ಹರಿವು

Axial firm

ಅಕ್ಷಸ್ಥಿರ

Axon

ಆಕ್ಸಾನ್ ನರನಾಳ

Azure

ಆಕಾಶನೀಲ

Azygous

ಆಯುಗ್ಮ

Baccy

ಹೊಗೆಸೊಪ್ಪು

Bacillus

ದಂಡರೂಪಿ ಸೂಕ್ಷ್ಮಜೀವಿಗಳು, ಬ್ಯಾಸಿಲ್ಲಸ್

Back

ಹಿಂಭಾಗ, ಬೆನ್ನು

Back water

ಹಿನ್ನೀರು ( ಸಮುದ್ರದಿಂದ ಬೇರ್ಪಟ್ಟು ಹಿಮ್ಮೆಟ್ಟಿದ ನೀರು )

Bacon

ಉಪ್ಪು ಹಾಕಿ ಒಣಗಿಸಿದ ಹಂದಿಮಾಂಸ

Bactericidal

ಬ್ಯಾಕ್ಟೀರಿಯಾನಾಶಕ

Bacteriologist

ಬ್ಯಾಕ್ಟೀರಿಯಾ ಜೀವಶಾಸ್ತ್ರಜ್ಞ

Bacteriolytic

ಬ್ಯಾಕ್ಟೀರಿಯಾಲಯಕ

Bacteriophage

ಬ್ಯಾಕ್ಟೀರಿಯಾಭಕ್ಷಕ

Bait

ಅಕರ್ಷಕ ಆಹಾರ, ಗಾಳದ ಹುಳು

Balcen

ತಿಮಿಂಗಿಲದ ಮೇಲ್ದವಡೆಗೆ ಹತ್ತಿರುವ ಕೊಬ್ಬಿನಂಥ ಪದಾರ್ಥ

Ball and socket arrangement

ಒರಳುಗುಂಡು ಕೀಲು ವ್ಯವಸ್ಥೆ

Banana soil fish

ಹಾಯಿಮೀನು

Band

ಪಟ್ಟಿ

Languages

Dictionary Search

Loading Results

Quick Search

Follow Us :   
  भारतवाणी ऐप डाउनलोड करो
  Bharatavani Windows App