Krishi Vijnana Padakosha (Glossary of Agriculture Sciences) (UAS-B)
University of Agricultural Sciences, Bengaluru
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary
Vaccine
ಲಸಿಕೆ
Vacuole
ನೀರ್ಗುಳ್ಳೆ, ಸೂಕ್ಷ್ಮಕುಹರ
Value – added agriculture
ಮೌಲ್ಯವರ್ಧಿತ ಕೃಷಿ
Value added product
ಮೌಲ್ಯವರ್ಧಿತ ಉತ್ಪಾದನೆ
Value addition
ಮೌಲ್ಯವರ್ಧನೆ
Value cost ratio
ಮೌಲ್ಯ ವೆಚ್ಚದ ಅನುಪಾತ
VAM (vesicular arbuscular)
ವೇಮ್
Vapour heat treatment
ಬಾಷ್ಪ ತಾಪ ಉಪಚಾರ
Vapour pressure
ಬಾಷ್ಪ ಒತ್ತಡ, ಆವಿಯ ಒತ್ತಡ
Variable cost
ಪರಿವರ್ತನಾಶೀಲ ವೆಚ್ಚ
Variable gene
ಪರಿವರ್ತನಾಶೀಲ ವಂಶವಾಹಿ
Varible rate technology
ಪರಿವರ್ತತ ವೆಚ್ಚದ ತಂತ್ರಜ್ಞಾನ
Variance
ವಿಚಲನೆ
Variation
ವಿಭಿನ್ನತೆ, ಬದಲಾವರಣೆ, ವ್ಯತ್ಯಸ್ತತೆ
Variety
ತಳಿ
Vector
ಸೋಂಕು ವಾಹಕ, ಸೋಂಕು ಸಾಗಿಕ
Vegetation
ವಲಸ್ಪತಿ ಸಸ್ಯ, ಸಸ್ಯವರ್ಗ, ಸಸ್ಯರಾಶಿ
Vegetation degradation
ವನಸ್ಪತಿ ಸಸ್ಯಗಳ ಅವನತಿ, ಸಸ್ಯರಾಶಿಯ ಗುಣಮಟ್ಟ ಶಿಥಿಲಗೊಳ್ಳುವಿಕೆ
Vegetative barrier
ನಿರ್ಲಿಂಗ ರೀತಿಯ ತಡೆಗಟ್ಟುವಿಕೆ
Vegetative cover