Krishi Vijnana Padakosha (Glossary of Agriculture Sciences) (UAS-B)
University of Agricultural Sciences, Bengaluru
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary
Trigger factor
ವಿಯೋಜಕ ಘಟಕ, ವಿಯೋಜಕ ಅಂಶ
Triploid
ತ್ರಿಗುಣಿತ
Tripple cropping
ತ್ರಿಗುಣಿತ ಬೆಳೆಯುವಿಕೆ
Trophic level
ಪೋಷಣಾ ಸ್ತರ
Trophic movement
ಅನುವರ್ತನಾ ಚಲನೆ
Tropical region
ಉಷ್ಣವಲಯದ ಪ್ರದೇಶ
Tropism
ಅನುವರ್ತನೆ
True density
ನಿಜಸಾಂದ್ರತೆ
True digestibility
ದೀಟ ಜೀರ್ಣಕಾರಕ ಸಾಮ್ಯತೆ
Truncated profile
ಕತ್ತರಿಸಿ ಹಾಕಿದ ಪಾರ್ಶ್ವದೃಶ್ಯ
Truncated soil
ಕೊಚ್ಚಣೆಯಿಂದ ಮೇಲ್ಭಾಗ ಕೊಚ್ಚಿ ಹೋದ ಮಣ್ಣು
Tsunami
ಸುನಾಮಿ
Tuber crops
ಕಾಂಡ ಬೇರು ಬೆಳೆಗಳು, ಗೆಡ್ಡೆ ತರಕಾರಿಗಳು
Tuber
ಗೆಡ್ಡೆ, ಬೇರು ಕಾಂಡ, ಕಂದ, ಲಶುನ
Tumour
ಊತ, ಬಾವು, ಗೆಡ್ಡೆ, ಗಂಟು
Tundra
ಶೀತವಲಯ
Turf
ಹುಲ್ಲು ಹೆಪ್ಪು, ಹುಲ್ಲು ನೆಲ
Turgid
ತುಂಬಿಕೊಂಡ, ಬಾತುಕೊಂಡ
Turgor movement
ಟರ್ಗರ್ ಚಲನೆ
Turgor pressure