Krishi Vijnana Padakosha (Glossary of Agriculture Sciences) (UAS-B)
University of Agricultural Sciences, Bengaluru
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary
Tetrad
ಚತುಷ್ಕ, ನಾಲ್ಕರ ಗುಂಪು
Tetraploid
ಚತುರ್ಗುಣಿತ
Tetraploidy
ಚತುರ್ಗುಣಿತತೆ
Thalamus
ಪುಷ್ಪ ಪಾತ್ರೆ, ಪುಷ್ಪ ಪೀಠ
Thermal conductivity
ಉಷ್ಣವಾಹಕತೆ
Thermal diffusivity
ಉಷ್ಣತಾ ವಿಸರಣತೆ
Thermal induction
ಉಷ್ಣತಾ ಪ್ರೇರಣೆ, ವಿದ್ಯುತ್ ಪ್ರೇರಣೆ
Thermocouple
ಉಷ್ಣಯುಗ್ಮ
Themograph
ಉಷ್ಣ ರೇಖೆ, ಶಾಖಲೇಖಿತ
Thermoperiodicity
ಉಷ್ಣಕಾಲಿಕತೆ
Thermoperiodism
ಉಷ್ಣತಾ ಕಾಲಿಕತಾವಾದ
Thermophile
ಶಾಖಪ್ರಿಯ, ಉಷ್ಣಪ್ರಿಯ
Thermotaxis
ತಾಪನಿಯಂತ್ರಣ
Thinning out
ಸಿಕ್ಕು ಬಿಡಿಸುವಿಕೆ
Threshing
ಕಾಳು ಬಿಡಿಸುವಿಕೆ, ಒಕ್ಕಣೆ
Ti plasmid
ಗಂತಿಕಾರಕ ಪ್ಲಾಸ್ಮಿಡ್
Tidal swamps
ಅಲೆಗಾತ್ರ ಜೌಗು
Tile drainage
ಹೆಂಚು ಬಸಿಗಾಲುವೆ
Tillability
ಉಳುಮೆ ಸಾಮರ್ಥ್ಯ
Tillage