भारतीय भाषाओं द्वारा ज्ञान

Knowledge through Indian Languages

Dictionary

Krishi Vijnana Padakosha (Glossary of Agriculture Sciences) (UAS-B)

University of Agricultural Sciences, Bengaluru

A B C D E F G H I J K L M N O P Q R S T U V W X Y Z

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

Soil testing

ಮಣ್ಣು ಪರೀಕ್ಷಣೆ

Soil texture

ಮಣ್ಣಿನ ಸ್ವರೂಪ

Soil water potential

ಮಣ್ಣಿನ ನೀರು ಧಾರಣಸಾಮರ್ಥ್ಯ

Soil water

ಮಣ್ಣಿನಲ್ಲಿನ ನೀರು ಅಂಶ

Solar constant

ಸೌರ ಸ್ಥಿರಾಂಕ

Solar radiation

ಸೌರ ವಿಕಿರಣ

Solar spectrum

ಸೌರ ವರ್ಣಪಟಲ

Solarization

ಸೌರೀಕರಣ

Sole crop

ಇಡಿ ಬೆಳೆ

Soluble sodium percentage

ಶೇಕಡಾವಾರು ಕರಗಬಲ್ಲ ಸೋಡಿಯಂ

Somatic cell

ದೈಹಿಕ ಕೋಶ

Somatic embryo

ದೈಹಿಕ ಕೋಶ ಭ್ರೂಣ

Somatic hybridization

ದೈಹಿಕ ಸಂಕರಣ

Sorghum injury

ಜೋಳದ ರೋಗ / ಗಾಯ

Sos gene

ಅಭಯ ವಂಶವಾಹಿ

Southern blotting test

ಸದರ್ನ್ ಬ್ಲಾಟಿಂಗ್ ಪರೀಕ್ಷೆ

Spacing (plant)

ಸಸ್ಯಗಳ ಬಿತ್ತನೆ ಅಂತರ

Spadix

ಹೊಂಬಾಳೆ, ಹೂಗೊನೆ

Spathe

ತಾಳಗುಚ್ಛವನ್ನಾವರಿಸಿರುವ ಉಪಪತ್ರ

Special arrangement

ವಿಶೇಷ ವಿನ್ಯಾಸ

Languages

Dictionary Search

Loading Results

Quick Search

Follow Us :   
  भारतवाणी ऐप डाउनलोड करो
  Bharatavani Windows App