Krishi Vijnana Padakosha (Glossary of Agriculture Sciences) (UAS-B)
University of Agricultural Sciences, Bengaluru
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary
Silt
ಒಂಡು, ರೇವೆ
Silt loam
ಒಂಡು ಜೇಡಿಗೂಡು
Silviculture
ವೃಕ್ಷ ಕೃಷಿ
Sink
ಬೋಗುಣಿ
Sink capacity
ಬಸಿಯುವಿಕೆ ಕ್ಷಮತೆ
Sister chromatid
ಸಹಅರ್ಧವರ್ಣತಂತು
Site – specific nutrient management
ಸ್ಥಾನ ನಿರ್ಧಿಷ್ಟ ಪೋಷಕಾಂಶ ನಿರ್ವಹಣೆ
Skewed distribution
ವಿಷಮ ವಿತರಣೆ
Skip row planting
ಸಾಲು ಬಿಟ್ಟು ಸಾಲು ನಾಟಿ ಮಾಡುವಿಕೆ
Slime mould
ಬಂಕೆ ಬೂಷ್ಟು, ಜಾರು ಬೂಷ್ಟು
Slow – release fertilizer
ಮಂದ ಬಿಡುಗಡೆ ರಸಗೊಬ್ಬರ
Sludge
ಕೆಸರು, ರೊಜ್ಜು
Slurry
ಬಗ್ಗಡ
Smother crop
ಅಡಗಿಸುವ ಬೆಳೆ
Social forestry
ಸಾಮಾಜಿಕ ಅರಣ್ಯಗಾರಿಕೆ
Sod
ಹುಲ್ಲು ಹೆಪ್ಪು
Sod culture
ಹಣ್ಣಿನ ಮರಗಳ ಮಧ್ಯೆ ಹುಲ್ಲು ಬೆಳೆಸುವುದು
Sodic soil
ಹೆಗ್ಗುಂಟೆ ಮಣ್ಣು
Sodium absorption ratio
ಸೋಡಿಯಂ ಹೀರಿಕೆ ಅನುಪಾತ
Sodium pump