Krishi Vijnana Padakosha (Glossary of Agriculture Sciences) (UAS-B)
University of Agricultural Sciences, Bengaluru
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary
Sponge gourd
ತುಪ್ಪದ ಹೀರೆಕಾಯಿ
Stevia
ಸ್ಟೀವಿಯಾ / ಮಧುವಂತ
Stone flower
ಶಿಲಾ ಪುಷ್ಪ
Strawberry
ಸ್ಟ್ರಾಬೆರ್ರಿ
Sudan grass
ಸುಡಾನ್ ಹುಲ್ಲು
Sugarcane
ಕಬ್ಬು
Sunflower
ಸೂರ್ಯಕಾಂತಿ
Sunhemp
ಅಪ್ಸೆಣಬು, ಪುಂಡಿನಾರು, ಸೆಣಬು
Sweet clover
ಸಿಹಿ ಕ್ಲೋವರ್ ಹುಲ್ಲು
Sweet gourd
ಸಿಹಿಗುಂಬಳ
Sweet potato
ಸಿಹಿಗೆಣಸು, ಗೆಣಸು
Sweet violet
ವಯಲೆಟ್ ಹೂವು
Sap sucker
ಜೀವರಸ ಹೀರುವ ಕೀಟ
Saw fly
ಗರಗಸ ಹುಳು
Scale insect
ಶಲ್ಕ ಕೀಟ, ಹುರುಪೆ ಕೀಟ
Semilooper
ವಂಕಿಯಾಕಾರದ ಕಂಬಳಿ ಹುಳು, ಕುಂಡಲಿ ಹುಳು
Shoot borer
ಕಾಂಡಕೊರಕ, ಕಾಂಡಕೊರೆಯುವ ಹುಳು
Silk worm
ರೇಷ್ಮೆ ಹುಳು
Snail
ಬಸವನ ಹುಳು
Sparrow