Krishi Vijnana Padakosha (Glossary of Agriculture Sciences) (UAS-B)
University of Agricultural Sciences, Bengaluru
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary
R value
ಆರ್ ಮೌಲ್ಯ
Rabi (winter) crop
ಹಿಂಗಾರು ಬೆಳೆ
Raceme
ಮರಿ ಮೊಲ
Raceme
ಅಂತ್ಯಾರಂಭಿ ಪುಷ್ಪಮಂಜರಿ
Radiation
ವಿಕಿರಣ
Radicle
ಮೂಲಬೇರು, ಮೂಲಾಂಕುರ
Radioactivity
ರೇಡಿಯೋ ವಿಕಿರಣತೆ
Radiobiology
ವಿಕಿರಣ ಜೀವವಿಜ್ಞಾನ
Radioimmuno assay
ವಿಕಿರಣ ಪ್ರತಿರಕ್ಷಾಪರೀಕ್ಷೆ
Radioisotope
ರೇಡಿಯೋ ಐಸೋಟೋಪ್
Rain water harvesting
ಮಳೆ ನೀರು ಕೊಯ್ಲು / ಸಂಗ್ರಹಣೆ
Rainfall
ಮಳೆ
Rainfed
ಮಳೆಯಾಧಾರಿತ
Rain – gauge
ಮಳೆನೀರು ಮಾಪಕ
Rainy season
ಮಳೆಗಾಲ
Raised bed
ಎಬ್ಬಿಸಿದ ಮಡಿ / ಒಟ್ಲುಪಾತಿ
Ranching
ಪಶುಪಾಲನೆ
Rancidity
ಕಮಟು ವಾಸನೆಯ
Random amplified polymorphic
ಯಾದೃಚ್ಛಿಕವಾಗಿ ವರ್ಧಿತ ಬಹುರೂಪಿ
Random sample