Krishi Vijnana Padakosha (Glossary of Agriculture Sciences) (UAS-B)
University of Agricultural Sciences, Bengaluru
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary
Root exudates
ಬೇರು ಸ್ರಾವಗಳು
Root gall nematode
ಬೇರುಗಂಟು ಜಂತುಹುಳು
Root inducing plasmid
ಬೇರು ಪ್ರಜೋದಕ ಪ್ಲಾಸ್ಮಿಡ್
Root nodules
ಬೇರುಗಂಟುಗಳು
Rootstock
ಮೂಲಕಾಂಡ, ಬೇರುಕಾಂಡ
Rosette disease
ಗೊಂಚಲು ರೋಗ
Rosette polyembryony
ಗೊಂಚಲು ಬಹುಭ್ರೂಣತ್ವ
Rosette virus
ರೋಸೆಟ್ / ಗೊಂಚಲು ವೈರಸ್
Rotary tillage
ಆವರ್ತನ ಉಳುಮೆ
Rotational grazing
ಆವರ್ತನ ಮೇಯಿಸುವಿಕೆ
Roughage
ಕಚ್ಚಾಮೇವು
Row crops
ಸಾಲು ಪಂಕ್ತಿ ಬೆಳೆಗಳು
Row intercropping
ಸಾಲು ಪಂಕ್ತಿ ಬೆಳೆ ಬೆಳೆಯುವಿಕೆ
Runner
ಹರಿಹಂಬು, ಹಬ್ಬು ಬಳ್ಳಿ
Run – off farming
ಹರಿವ ನೀರಿನ ಕೃಷಿ
Run – off
ಹರಿವ ನೀರು
Rural regional bank
ಪ್ರಾದೇಶಿಕ ಗ್ರಾಮೀಣ ಬ್ಯಾಂಕ್
Radish
ಮೂಲಂಗಿ
Rain tree
ಮಳೆಮರ
Raisin