Krishi Vijnana Padakosha (Glossary of Agriculture Sciences) (UAS-B)
University of Agricultural Sciences, Bengaluru
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary
Revenue
ಆದಾಯ, ಉತ್ಪತ್ತಿ, ವರಮಾನ
Revenue
ಕಂದಾಯ
Reverse genetics
ಪ್ರತಿಲೋಮ ಅನುವಂಶಿಕತೆ
Reverse mutation
ಪ್ರತಿಲೋಮ ಉತ್ಪರಿವರ್ತನೆ
Rhizobacteria (PGPR)
ರೈಜೋಬ್ಯಾಕ್ಟೀರಿಯ
Rhizome
ಬೇರುಕಾಂಡ, ಪ್ರಕಂದ
Rhizosphere
ಬೇರುವಲಯ
Ribosome
ರೈಬೋಸೋಮ್
Rickettsia like organisms
ರಿಕೆಟ್ಸಿಯಾದಂತಹ ಜೀವಿಗಳು
Ridge former (ridger)
ದಿಂಡುಕಾರಕ
Ridge planting
ದಿಂಡು ನಾಟಿ / ಬದುನಾಟಿ
Ridge terrace
ದಿಂಡು ಜಗತಿ
Ridge till
ದಿಂಡು ಉಳುಮೆ
Rill erosion
ತೊರೆ ಕೊಚ್ಚಣೆ ಝರಿ
Risk
ಅಪಾಯ ಸಂಭವತೆ ಕೊಚ್ಚಣೆ
RNA ladder
ಆರ್. ಎನ್. ಎ. ಸೋಪಾನ
Rock
ಶಿಲೆ, ಬಂಡೆ
Rogue
ಅನಾವಶ್ಯಕ (ಸಸ್ಯ)
Roguing
ಅನಾವಶ್ಯಕ ಸಸ್ಯ ತೆಗೆಯುವಿಕೆ
Root crop