भारतीय भाषाओं द्वारा ज्ञान

Knowledge through Indian Languages

Dictionary

Krishi Vijnana Padakosha (Glossary of Agriculture Sciences) (UAS-B)

University of Agricultural Sciences, Bengaluru

A B C D E F G H I J K L M N O P Q R S T U V W X Y Z

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

Regression coefficient

ಹಿಂಚಲನೆ ಗುಣಾಂಕ

Regulator gene

ನಿಯಂತ್ರಕ ವಂಶವಾಹಿ

Relative crop – intensity index

ಸಾಪೇಕ್ಷ ಬೆಳೆ ಸಾಂದ್ರತೆ ಸೂಚ್ಯಂಕ

Relative crowding coefficienty (K)

ಸಾಪೇಕ್ಷ ಸಾಂದ್ರ ಗುಣಾಂಕ (ಕೆ)

Relative growth rate (RGR)

ಸಾಪೇಕ್ಷ ವೃದ್ಧಿ ದರ (ಆರ್. ಜಿ. ಆರ್)

Relative humidity (RH)

ಸಾಪೇಕ್ಷ ಆರ್ದ್ರತೆ (ಆರ್. ಎಚ್.)

Relative spread index

ಸಾಪೇಕ್ಷ ಪ್ರಸರಣ ಸೂಚ್ಯಂಕ

Relative water content

ಸಾಪೇಕ್ಷ ಜಲಾಂಶ

Relative weed

ಸಾಪೇಕ್ಷ ಕಳೆ

Relative yield index

ಸಾಪೇಕ್ಷ ಇಳುವರಿ ಸೂಚ್ಯಂಕ

Relative yield total

ಸಾಪೇಕ್ಷ ಒಟ್ಟು ಇಳುವರಿ

Relay cropping

ಸರದಿ ಅಂತರ ಬೆಳೆ ಬೆಳೆಯುವಿಕೆ

Relief

ಬಿಡುಗಡೆ ಪರಿಹಾರ

Remote sensing

ದೂರ ಸಂವೇದನೆ

Renewable sources of energy

ನವೀಕರಿಸಬಲ್ಲ ಶಕ್ತಿ ಸಂಪನ್ಮೂಲಗಳು

Renovation

ನವೀಕರಣ

Repellent

ವಿಕರ್ಷಕ

Replication

ಪ್ರತಿಕೃತಿ / ಯಥಾಪ್ರತಿ ಮಾಡುವಿಕೆ

Replication fork

ಪ್ರತಿಕೃತಿ ಕವಲುಕೊಂಬೆ

Reporter gene

ಪ್ರತಿವೇದಕ ವಂಶವಾಹಿ

Languages

Dictionary Search

Loading Results

Quick Search

Follow Us :   
  भारतवाणी ऐप डाउनलोड करो
  Bharatavani Windows App