Krishi Vijnana Padakosha (Glossary of Agriculture Sciences) (UAS-B)
University of Agricultural Sciences, Bengaluru
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary
QTL (quantitative trait loci)
ಪ್ರಮಾಣಾತ್ಮಕ ಲಕ್ಷಣ ಸ್ಥಾನ
Quadrant
ಚತುಷ್ಟೋಣ
Quadruple cropping
ವರ್ಷದಲ್ಲಿ ನಾಲ್ಕು ಬೆಳೆ ಬೆಳೆಯುವಿಕೆ
Qualitative inheritance
ಗುಣಾತ್ಮಕ ಅನುವಂಶೀಯತೆ
Quality seed
ಉತ್ತಮ ಗುಣಮಟ್ಟದ ಬೀಜ
Quantitative genetics
ಪ್ರಮಾಣಾತ್ಮಕ ತಳಿ ಸಂವರ್ಧನಾಶಾಸ್ತ್ರ
Quantitative inheritance
ಪ್ರಮಾಣಾತ್ಮಕ ಅನುವಂಶೀಯತೆ
Quantum seed
ಕ್ವಾಂಟಂ ಬೀಜ
Quarantine
ಸಂಪರ್ಕ ನಿಷೇಧ
Quarantine pest
ಸಂಪರ್ಕ ನಿಷೇಧಿತ ಪೀಡೆ
Quartz
ಸ್ಫಟಿಕ
Quick test
ತ್ವರಿತ ಪರೀಕ್ಷೆ
Quiescence
ಪ್ರಶಾಂತ
Quiscent centre
ಪ್ರಶಾಂತ ಕೇಂದ್ರ
Quail
ಗೌಜುಗ ಹಕ್ಕಿ
Queen bee